Saturday, October 10, 2026
Saturday, October 10, 2026

Kuvempu University ಗಣರಾಜ್ಯೋತ್ಸವ ಪಥಸಂಚಲನ ಆಯ್ಕೆಗೆ ಹೊರಟ ಕುವೆಂಪು ವಿವಿ ಎನ್ಎಸ್ಎಸ್ ತಂಡ

Date:

Kuvempu University ಕುವೆಂಪು ವಿಶ್ವವಿದ್ಯಾಲಯದಿಂದ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಆಯ್ಕೆಗೆ ಹೊರಟಿರುವ ಸ್ವಯಂಸೇವಕರುಗಳಾದ ಓಂಕಾರ್ ಎಸ್. ಎಸ್, ಲಿಂಗರಾಜ್ ಎಂ.ಎಲ್, ಹರ್ಷವರ್ಧನ ಹೆಚ್. ಎಂ, ದರ್ಶನ್ ಕೆ ಇವರುಗಳಿಗೆ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಕುಲಪತಿಗಳಾದ ಪ್ರೊ, ವೆ೦ಕಟೇಶ್ ಮತ್ತು ಕುಲಸಚಿವರಾದ ಶ್ರೀ ಸ್ನೇಹಲ್ ಸುಧಾಕರ್ ಲೋಖ೦ಡೆ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸ೦ಯೋಜನಾಧಿಕಾರಿಗಳಾದ ಡಾ. ನಾಗರಾಜ ಪರಿಸರ ಇವರು ಶುಭ ಹಾರೈಕೆಗಳನ್ನು ತಿಳಿಸಿರುವರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...