Saturday, June 20, 2026
Saturday, June 20, 2026

B.Y.Vijayendra ರಾಜ್ಯದ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರ ಹತಾಶತೆ- ಬಿವೈ.ವಿಜಯೇಂದ್ರ

Date:

B.Y.Vijayendra ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದನ್ನು ಸತಃ ಕಾಂಗ್ರೆಸ್ ಶಾಸಕರೇ ಸಾರಿ ಹೇಳುತ್ತಿದ್ದಾರೆ, ಹತಾಶೆಗೊಂಡಿರುವ ಶಾಸಕರೊಬ್ಬರು ಮೊನ್ನೆ ಕುರ್ಚಿ, ಬೆಂಚುಗಳನ್ನು ಖರೀದಿಸಲು ಸಹಾ ಅಶಕ್ತವಾಗಿ ಮಕಾಡೆಮಲಗಿರುವ ಸರ್ಕಾರದ ಸ್ಥಿತಿ ವಿವರಿಸಿದರೆ, ನಿನ್ನೆ ಮೊತ್ತೊಬ್ಬ ಶಾಸಕರು ಸರ್ಕಾರ ಬಂದು ನಾಲ್ಕೈದು ತಿಂಗಳಾದರೂ ಬಿಡಿಗಾಸು ಅನುದಾನವೂ ಬಿಡುಗಡೆಯಾಗದೇ,
ಜನರ ಕೆಲಸ ಮಾಡಲಾಗದೇ ಬರಿಗೈ ಶಾಸಕರಾಗಿ ಖಾಲಿ ಕೂತಿದ್ದೇವೆ ಎಂದು ಹತಾಶೆ ಹೊರಹಾಕಿದ್ದಾರೆ ಎಂದು ಶಾಸಕರಾದ ಬಿ.ವೈ‌‌. ವಿಜಯೇಂದ್ರ ಅವರು ತಿಳಿಸಿದ್ದಾರೆ.

B.Y.Vijayendra ಆಡಳಿತ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಒಳಗೊಳಗೇ ಕುದಿಯುತ್ತಿದ್ದಾರೆ, ಇದು ಯಾವಾಗ ಆಸ್ಪೋಟಗೊಳ್ಳುವುದೋ ಗೊತ್ತಿಲ್ಲ, ಆದರೆ ರಾಜ್ಯದ ಅಭಿವೃದ್ಧಿ ಹಾಗೂ ಜನ ಕಲ್ಯಾಣದ ಕಾರ್ಯಗಳಂತೂ ಮೂಲೆ ಸೇರಿರುವುದು ದಿಟ, ಮಳೆ ಇಲ್ಲದೇ ಬೆಳೆ ಇಲ್ಲದೆ ಬರಡಾಗುತ್ತಿರುವ ಕರ್ನಾಟಕವನ್ನು ದೇವರೊಬ್ಬನೇ ಕಾಯಬೇಕಿದೆ ಎಂದಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...