Asian Games 2023 2023 ಏಷ್ಯನ್ ಗೇಮ್ಸ್ ಪದಕ ಪಟ್ಟಿ ಹೀಗಿದೆ….
ಚೀನಾವು 90 ಚಿನ್ನದ ಪದಕ ಗಳಿಸಿದೆ.51ಬೆಳ್ಳಿ, ಹಾಗೂ ಕಂಚು 26 ಒಟ್ಟು 167 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಅಗ್ರ ಸ್ಥಾನವನ್ನು ಪಡೆದಿದೆ. ಭಾರತವು 6 ಚಿನ್ನದ ಪದಕ, 8ಬೆಳ್ಳಿ, 11ಕಂಚಿನ ಪದಕವನ್ನು ಗಳಿಸಿದೆ.5ನೇ ಸ್ಥಾನ ಪಡೆದಿದೆ. ದ. ಕೊರಿಯಾ 24ಚಿನ್ನದ ಪದಕ, 23ಬೆಳ್ಳಿ, 39ಕಂಚಿನ ಪದಕ ಗೆದ್ದಿದೆ. ಜಪಾನ್ 18ಚಿನ್ನದ ಪದಕ, 30ಬೆಳ್ಳಿ,30 ಕಂಚಿನ ಪದಕ ಗಳಿಸಿದೆ. ಒಟ್ಟು78 Asian Games 2023 ಪದಕವನ್ನು ಗಳಿಸಿದೆ . ಉಜೇಕಿಸ್ತಾನ 6 ಚಿನ್ನದ ಪದಕ, ಬೆಳ್ಳಿ10, ಕಂಚಿನ ಪದಕ 15 ಒಟ್ಟು 31ಪದಕವನ್ನು ಗಳಿಸಿದೆ.