Wednesday, February 4, 2026
Wednesday, February 4, 2026

Women’s Reservation ಸಾರ್ವಜನಿಕ ಚುನಾವಣೆಯಲ್ಲೂ ಮಹಿಳೆಯರಿಗೆ ಒಳಮೀಸಲಾತಿಗೆ ಆಗ್ರಹ

Date:

Women’s Reservation ಕೇಂದ್ರ ಸರ್ಕಾರವು ದೇಶದ ಪ್ರತಿಯೊಂದು ಜನಾಂಗಕ್ಕೂ ಸರ್ವ ಸಮಾನವಾದ ಮಹಿಳಾ ಮೀಸಲಾತಿ ನಿಗಧಿಗೊಳಿಸಬೇಕು ಎಂದು ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾ ಲಕ ಕಬ್ಬಿಕೆರೆ ಮೋಹನ್‌ಕುಮಾರ್ ಒತ್ತಾಯಿಸಿದ್ದಾರೆ.

ಈ ಸಂಬoಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಕೇಂದ್ರ ಸರ್ಕಾರ ಮಹಿಳಾ ರಾಜಕಾರಣ ಮೀಸಲಾತಿ ಶೇ.35 ಜಾರಿಗೊಳಿಸಲು ಮುಂದಾಗಿದ್ದು ಇದರಿಂದ ಪ.ಜಾತಿ, ಪ.ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿ ದಂತೆ ಎಲ್ಲಾ ಜನಾಂಗಕ್ಕೆ ಸಮಸ್ಯೆಯಾಗದಂತೆ ಸಮಾನವಾಗಿ ಮೀಸಲಾತಿ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ.

Women’s Reservation ದೇಶದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ನಡೆಯುವ ಚುನಾವಣಾ ಮಾದರಿಯಲ್ಲೇ ಲೋಕಸಭಾ ಹಾಗೂ ವಿಧಾನಸಭಾಕ್ಕೂ ಪ.ಜಾತಿ, ಪ.ಪಂಗಡ, ಬಿಸಿಎಂಎ, ಬಿಸಿಎಂಬಿ ಸೇರಿದಂತೆ ಸಾಮಾನ್ಯರಿಗೂ ಅನ್ವಯವಾಗುವಂತೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...