Thursday, June 18, 2026
Thursday, June 18, 2026

Uttaradi Math ಜ್ಞಾನಿಗಳ ಅನುಗ್ರಹ ಮಂಗಳಕಾರಕ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಮಹಾನುಭಾವರಾದ ಶ್ರೀ ಸತ್ಯಧರ್ಮ ತೀರ್ಥರ ವಿಶೇಷ ಅನುಗ್ರಹ ನಮ್ಮೆಲ್ಲರ ಮೇಲೆ ಆಗಬೇಕು. ಜ್ಞಾನಿಗಳ ಅನುಗ್ರಹ ಮಂಗಳಕಾರಕ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ
ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ಉತ್ತರಾರಾಧನೆ ಅಂಗವಾಗಿ ಅನುಗ್ರಹ ಸಂದೇಶ ನೀಡಿದರು.

Uttaradi Math ಮೂರು ದಿನಗಳ ಆರಾಧನಾ ವೈಭವದಂತೆ ಪ್ರತಿ ವರ್ಷವೂ ಹೀಗೆಯೇ ನಡೆಯಲಿ. ಈ ವರ್ಷ ಐತಿಹಾಸಿಕವಾದ ಆರಾಧನಾ ಕಾರ್ಯ ನಡೆದಿದೆ. ಈ ಎಲ್ಲ ಸೇವೆಗಳಿಂದ ಸಂತುಷ್ಟರಾದ ಶ್ರೀ ಸತ್ಯಧರ್ಮ ತೀರ್ಥರು ಜ್ಞಾನಿಗಳ ಗ್ರಂಥಗಳ ಅಧ್ಯಯನ ಮಾಡುವ ಯೋಗವನ್ನು ಎಲ್ಲರಿಗೆ ನೀಡಲಿ. ಎಲ್ಲರಿಗೆ ಸನ್ಮಾರ್ಗ ತೋರಲಿ ಎಂದು ಅನುಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...