Wednesday, July 8, 2026
Wednesday, July 8, 2026

Nogada Dani Song “ನೊಗದ ದನಿ” ಗೀತೆ ಬಿಡುಗಡೆ ಸಮಾರಂಭ

Date:

Nogada Dani Song ಸೆ.09ರಂದು ಶಿವಮೊಗ್ಗ ನಗರದ ಮೀಡಿಯಾ ಹೌಸ್‌ ಸಭಾಂಗಣದಲ್ಲಿ ಪತ್ರಕರ್ತ ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್‌ ವಿರಚಿತ ರೈತಗೀತೆ “ನೊಗದ ದನಿ” ಹಾಡಿನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾಯಕ್ರಮದಲ್ಲಿ ಶಿರಾಳಕೊಪ್ಪದ ರೈತ ಮುಖಂಡರಾದ ಸತೀಶ್‌ ಮತ್ತು ಸಂಗಡಿಗರಿಂದ ಹಾಡು ಬಿಡುಗಡೆಯಾಗಲಿದ್ದು ಮುಖ್ಯ ಅತಿಥಿಗಳಾಗಿ ಎಂ.ಶ್ರೀಕಾಂತ್‌ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ, ರೋಟರಿ ವಿಜಯ್‌ ಕುಮಾರ್‌, ಪತ್ರಕರ್ತರಾದ ಎನ್.ರವಿಕುಮಾರ್‌, ಜೆಸಿ. ಜ್ಯೋತಿ ಅರಳಪ್ಪ ನವರು ಆಗಮಿಸಲಿದ್ದಾರೆ.

ಹಾಡಿನ ಧ್ವನಿ ಮುದ್ರಣದಲ್ಲಿ ಗಾರಾ ಫಿಲಮ್ಸ್ ಅರ್ಪಿಸುವ ಹಾರೈಕೆ : ಎಂ. ಶ್ರೀಕಾಂತ್‌ ರವರದ್ದಾಗಿರುತ್ತದೆ, ಗಾಯನ : ಉಷಾದೇವಿ ಉಡುಪ ಸ್ವರ ಸಂಯೋಜನೆ : ಮಂಗಳಾ ಅಶೋಕ್
ಸಂಗೀತ : ಆದಿತ್ಯ.ಎ,: ಅನಂತನಾದ ಸ್ಡುಡಿಯೋ.ಶಿವಮೊಗ್ಗದಲ್ಲಿ ಆಡಿಯೋ ರೆಕಾರ್ಡಿಂಗ್‌ ಆಗಿದ್ದು ಕಾರ್ತಿಕ್‌ ರವರು ಗ್ರಾಫಿಕ್‌ ಕೆಲಸ ಮಾಡಿದ್ದಾರೆ.

Nogada Dani Song ಹಾಡಿನ ಬಿಡುಗಡೆಯ ಕಾರ್ಯಕ್ರಮಕ್ಕೆ ಸೇವಾಮುಖಿಗಳು, ಜನಪರ ದನಿಗಳು, ಕಲಾರಂಗದವರು ಆಘಮಿಸುವಂತೆ ಈ ಮೂಲಕ ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...