Wednesday, September 16, 2026
Wednesday, September 16, 2026

Neeraj Chopra ನೀರಜ್ ಚೋಪ್ರಾಗೆ ₹ 58 ಲಕ್ಷ ನಗದು ಬಹುಮಾನ

Date:

Neeraj Chopra ಬುಡಾಪೆಸ್ಟ್ ನಲ್ಲಿ ವಿಶ್ವ ಅಥ್ಲೆಟಿಕ್ಸ್ ಕೂಟ ಕೊನೆಗೊಂಡಿದೆ.
ಒಲಂಪಿಕ್ ಚಿನ್ನ ಗೆದ್ದಿದ್ದ ನೀರಜ್ ತಮ್ಮ ಚಿನ್ನದ ಬೇಟೆ ನಿಲ್ಲಿಸಿಲ್ಲ.
ಜಾವೆಲಿನ್ ಎಸೆತ ವಿಕ್ರಮದಲ್ಲಿ 88.17 ಮೀಟರ್ ದೂರ ಬಿದ್ದಿದೆ. ಎದುರಾಳಿ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ದೂರ ಎಸೆದು ಬೆಳ್ಳಿಗೆ ತೃಪ್ತಿ‌ ಪಡಬೇಕಾಯಿತು.

ಜೆಕ್ ದೇಶದ ಯಾಕುಬ್ ವಾದ್ಲೆಚ್ 86.67 ಮೀಟರ್ ಜಾವೆಲಿನ್‌ ಎಸೆದು
ಮೂರನೇ ಸ್ಥಾನ ಪಡೆದರು

Neeraj Chopra ಈ ಸ್ಪರ್ಧೆಯಲ್ಲಿ ನೀರಜ್ ಅವರು
₹ 58 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು.

ಈ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದ ಕಿಶೋರ್ ಜೇನಾ ,ಒಡಿಶಾ ರಾಜ್ಯದವರು. ಅವರಿಗೆ ಒಡಿಶಾ ಸಿಎಂ. ನವೀನ್ ಪಟ್ನಾಯಕ್ ಅವರು ₹25 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...