Wednesday, September 16, 2026
Wednesday, September 16, 2026

Anand Mahindra ಪ್ರಜ್ಞಾನಂದ ಪೋಷಕರಿಗೆ ಆನಂದ್ ಮಹೀಂದ್ರಾ ಅವರಿಂದ ಕಾರಿನ ಕೊಡುಗೆ

Date:

Anand Mahindra ಉದ್ಯಮಿ ಆನಂದ್‌ ಮಹೀಂದ್ರಾ ಅವರು ಮಾನವೀಯ ನೆಲೆ
ಮತ್ತು ಸಾಮಾಜಿಕ ಕಳಕಳಿಯ ಕ್ಷೇತ್ರಗಳಲ್ಲಿ ನಮ್ಮನ್ನ ಸೆಳೆಯುತ್ತಿರುತ್ತಾರೆ.

ಹಿಂದೆ ಕೃಷಿಕನೋರ್ವನಿಗೆ
ಕಿರಿಕಿರಿಯಾದಾಗ ಅವರೇ ಕಾರೊಂದನ್ನ ನೀಡಿದ್ದರು.
Anand Mahindra ಈಗ ಕ್ರೀಡಾ ಕ್ಷೇತ್ರದಲ್ಲಿ ಮಿನುಗಲಾ
ರಂಭಿಸಿರುವ ಚದುರಂಗ ಪ್ರವೀಣ ಪ್ರಜ್ಞಾನಂದರಿಗೆ ಆನಂದ ನೀಡುವಂಥ ಕಾರ್ಯ ಮಾಡಿದ್ದಾರೆ
ಫಿಡೆ ವಿಶ್ವ ಚದುರಂಗ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಹದಿ ಹರೆಯದ ಪ್ರಜ್ಞಾನಂದರ ಪೋಷಕರಿಗೆ ಆನಂದ್ ಮಹೀಂದ್ರಾ
ಕಾರನ್ನ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...