Sunday, August 9, 2026
Sunday, August 9, 2026

Chandrayaan 3 ಚಂದ್ರಯಾನ 3 ಯಶಸ್ವಿ: ಶಿವಮೊಗ್ಗ ನೆಹರು ರಸ್ತೆಯ ತುಂಬಾ ಸಂಭ್ರಮ ಆಚರಣೆ

Date:


Chandrayaan 3
ಚಂದ್ರಯಾನ-03 ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿರುವ ಹಿನ್ನೆಲೆಯಲ್ಲಿ ನಗರದ ನೆಹರು ರಸ್ತೆ ಅಂಗಡಿ ಮುಂಗಟ್ಟುದಾರರು ಬುಧವಾರ ಸಂಜೆ ನೆಹರು ರಸ್ತೆಯಲ್ಲಿ ಪಟಾಕಿ ಸಿಡಿಸಿ ಹಾಗೂ ಸಿಹಿ ವಿತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ನೆಹರು ರಸ್ತೆಯ ಅಂಗಡಿದಾರರಾದ ಸತೀಶ್, ಹೆಚ್.ಆರ್.ರಾಜು, ರವಿಸಿಂಗ್, ಅಸೀಫ್, ಯೋಗೀಶ್‌ಅರಸ್, ಚಾಮುಂಡಿ ರವಿ, ಮಹಾವೀರ್, ನದೀಮ್, ಡಾ.ವಿಮಲ್, ನಾಗರಾಜ್, ಬಸವರಾಜ್, ಗಣಪತ್ ಲಾಲ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...

Car Accident ಸಿಗಂದೂರಿಗೆ ಹೊರಟ ಪ್ರವಾಸಿಗರ ಕಾರು ಚೋರಡಿ ಸೇತುವೆ ಬಳಿ ಪಲ್ಟಿ: ಆರು ಮಂದಿಗೆ ಗಾಯ.

Car Accident  ಶಿವಮೊಗ್ಗ ಜಿಲ್ಲೆಯ ಚೋರಡಿ ಬ್ರಿಡ್ಜ್ ಸಮೀಪ ಈ ಭೀಕರ...