Friday, November 22, 2024
Friday, November 22, 2024

Canara Bank Rural Self Employment Training Institute ರೈತ,ಕಾರ್ಮಿಕ ವಲಯದಲ್ಲಿ ಆಸಕ್ತರಿರುವ ಯುವಜನಕ್ಕೆ ಸ್ವಂತ ಉದ್ಯೋಗ ತರಬೇತಿ

Date:

Canara Bank Rural Self Employment Training Institute ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ .

ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕ ಮತ್ತು
ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Canara Bank Rural Self Employment Training Institute ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ.

ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

10 ದಿನಗಳ ಜೇನು ಸಾಕಾಣಿಕೆ ತರಬೇತಿ 21/08/2023 ರಂದು ಪ್ರಾರಂಭವಾಗಲಿದೆ.

ಕುರಿ ಸಾಕಾಣಿಕೆ 10 ದಿನಗಳ ತರಬೇತಿ 28/08/2023 ರಂದು ಹಾಗೂ
ಫೋಟೊಗ್ರಾಫಿ ಮತ್ತು ವಿಡಿಯೋಗ್ರಫಿಯ 30 07/09/2023 ರಂದು
ಕ್ಯಾಮೆರಾ, ಭದ್ರತಾ ಎಚ್ಚರಿಕೆ ಮತ್ತು ಸ್ಮೋಕ್
ಡಿಟೆಕ್ಟರ್‌ನ ಸ್ಥಾಪನೆ ಮತ್ತು ಸೇವೆಯ 13 ದಿನಗಳ ತರಬೇತಿಯು 04/09/2023 ರಂದು ಪ್ರಾರಂಭಗೊಳ್ಳಲಿವೆ.

ಕಂಪ್ಯೂಟರ್ ಟ್ಯಾಲಿ 30 ದಿನಗಳ ತರಬೇತಿ 15/09/2023 ರಂದು ಆರಂಭಗೊಳ್ಳಲಿದೆ.

ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು-೫೭೭ ೨೧೬ (ಶಿವಮೊಗ್ಗ ತಾಲ್ಲೂಕು)ಇಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9743429595, 8660062683, 8722384541, 9449371579, 9481955721, 8105378735 ಅನ್ನು ಸಂಪರ್ಕಿಸಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kateel Ashok Pai College ಕನ್ನಡ ಕೇವಲ ಭಾಷೆಯಲ್ಲ.ಅದು ಈ ನೆಲದ ಸಂಸ್ಕೃತಿ- ಡಾ.ಸೊನಲೆ ಶ್ರೀನಿವಾಸ್

Kateel Ashok Pai College 2024ರ ನವೆಂಬರ್ 21ರಂದು ಶಿವಮೊಗ್ಗದ ಕಟೀಲ್...

CM Siddhramaiah ನಬಾರ್ಡ್ ಸಾಲ ಮಿತಿ ಹೆಚ್ಚಿಸಲು ಕೇಂದ್ರ ಅರ್ಥಸಚಿವರನ್ನ ಭೇಟಿ ಮಾಡಿದ ಸೀಎಂ ಸಿದ್ಧರಾಮಯ್ಯ

CM Siddhramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ‌...

B.Y.Vijayendra ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯಕ್ಕೆಕೇಂದ್ರದಿಂದ ಶೇ.92.50 ರಷ್ಟು ಸಹಾಯ- ಬಿ.ವೈ.ವಿಜಯೇಂದ್ರ

B.Y.Vijayendra ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಶ್ರೀ ನರೇಂದ್ರ ಮೋದಿ...

Kannada Sahitya Sammelana ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜನಪದ ಚೇತನ “ಗೊರುಚ” ಆಯ್ಕೆ

Kannada Sahitya Sammelana ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ...