Monday, February 2, 2026
Monday, February 2, 2026

ಅತ್ಯುತ್ತಮ ತನಿಖೆಗೆ ಪ್ರಶಸ್ತಿ ಪಡೆದ ರುದ್ರೇಗೌಡ ಪಾಟೀಲರಿಗೆ ಸಂಸದರ ಅಭಿನಂದನೆ

Date:

Ministry of Home Affairs ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗೆ ಕೇಂದ್ರ ಗೃಹಸಚಿವಾಲಯ ನೀಡುವ ಪ್ರಶಸ್ತಿಗೆ ಶಿವಮೊಗ್ಗ ವಿನೋಬನಗರ ಠಾಣೆಯ ರುದ್ರೇಗೌಡ ಪಾಟೀಲರೂ ಸೇರಿದಂತೆ ನಮ್ಮ ರಾಜ್ಯದ ಐವರು ಅಧಿಕಾರಿಗಳು ಭಾಜನರಾಗಿದ್ದಾರೆ.

ಈ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಈ ಪ್ರಶಸ್ತಿ ಇವರೆಲ್ಲರಿಗೂ ಇನ್ನಷ್ಟು ಚೈತನ್ಯ ಉತ್ಸಾಹ ನೀಡಲಿ ಎಂದು ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶುಭ ಹಾರೈಸಿದ್ದಾರೆ.

Ministry of Home Affairs ಪರಿಚಯ:
ರುದ್ರೇಗೌಡ ದಾವಣಗೆರೆ ಜಿಲ್ಲೆ ಬಸವಾಪಟ್ಟಣ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ರುದ್ರೇಗೌಡ
ಪಾಟೀಲ್‌ರು, 2020ರಲ್ಲಿ
ಸೂಳೆಕೇರಿ ಸಮೀಪದ ಗುಡ್ಡದಲ್ಲಿ ಅಪರಿಚಿತ ಮೃತ
ದೇಹದ ಬೆನ್ನಹತ್ತಿ ಹಂತಕರನ್ನು ಸೆರೆ ಹಿಡಿದಿದ್ದರು. ಹಣಕಾಸು ವಿಚಾರವಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯ
ಕನಹಟ್ಟಿಯ ಮಂಜುನಾಥ್‌ನನ್ನು ಆತನ
ಸ್ನೇಹಿತರೇ ಹತ್ಯೆ ಮಾಡಿದ್ದರು.
ಬಳಿಕಹುಬ್ಬಳ್ಳಿಯ ವಿದ್ಯಾನಗರ ದಲ್ಲಿ ಮನೆಗೆ
ಕನ್ನ ಹಾಕಿ ಆರೋಪಿಗಳು ರಿವಾಲ್ವರ್
ಕಳವು ಮಾಡಿದ್ದರು.
ಈ ಪ್ರಕರಣದ
ತನಿಖೆಗೆ ಪಾಟೀಲರಿಗೆ ಪದಕ ಒಲಿದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...