DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೫.೬೦ ಮಿಮಿ ಮಳೆಯಾಗಿದ್ದು, ಸರಾಸರಿ ೦.೮೦ ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ ೪೦೪.೮೬ ಮಿಮಿ ಇದ್ದು, ಇದುವರೆಗೆ ಸರಾಸರಿ ೬೧.೦೭ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೦.೪೦ ಮಿಮಿ., ಭದ್ರಾವತಿ ೦.೬೦ ಮಿಮಿ., ತೀರ್ಥಹಳ್ಳಿ ೨.೫೦ ಮಿಮಿ., ಸಾಗರ ೦.೬೦ ಮಿಮಿ., ಶಿಕಾರಿಪುರ ೦.೧೦ ಮಿಮಿ., ಸೊರಬ ೦.೦೦ ಮಿಮಿ. ಹಾಗೂ ಹೊಸನಗರ ೧.೪೦ ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೯೦.೭೦ (ಇಂದಿನ ಮಟ್ಟ), ೪೮೧೧.೦೦ (ಒಳಹರಿವು), ೬೨೪೬.೪೦ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೮೧೨.೧೦. ಭದ್ರಾ: ೧೮೬ (ಗರಿಷ್ಠ), ೧೬೬.೧೧ (ಇಂದಿನ ಮಟ್ಟ), ೨೭೩೯.೦೦ (ಒಳಹರಿವು), ೩೨೨೫.೦೦ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೮೩.೪೦. ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ ಮಟ್ಟ), ೫೮೫೦.೦೦ (ಒಳಹರಿವು), ೫೮೫೦.೦೦ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ ೫೮೮.೨೪. ಮಾಣ : ೫೯೫ (ಎಂಎಸ್‌ಎಲ್‌ಗಳಲ್ಲಿ), ೫೮೦.೯೮ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೩೯೭ (ಒಳಹರಿವು), ೬೪೧.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೮೭.೭೦ (ಎಂಎಸ್‌ಎಲ್‌ಗಳಲ್ಲಿ).
DC Shivamogga ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೨.೫೨ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೩೨೬ (ಒಳಹರಿವು), ೧೧೧೩.೦೦(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೨.೦೦ (ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ), ೫೬೮.೯೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೬೫.೦೦ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೫.೯೮ (ಎಂಎಸ್‌ಎಲ್‌ಗಳಲ್ಲಿ). ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), ೫೭೬.೦೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೨೭೭.೦೦ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೮.೬೬ (ಎಂಎಸ್‌ಎಲ್‌ಗಳಲ್ಲಿ).