Sunday, December 7, 2025
Sunday, December 7, 2025

DC Shivamogga ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಆದ ಮಳೆ & ಜಲಾಶಯಗಳ ನೀರಿನ ಮಟ್ಟ

Date:

DC Shivamogga ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೨೨.೫೦ ಮಿಮಿ ಮಳೆಯಾಗಿದ್ದು,
ಸರಾಸರಿ ೩.೨೧ ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ
ವಾಡಿಕೆ ಮಳೆಯ ಸರಾಸರಿ ಪ್ರಮಾಣ ೪೦೪.೮೬ ಮಿಮಿ ಇದ್ದು, ಇದುವರೆಗೆ
ಸರಾಸರಿ ೫೪.೩೩ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೦೧.೩೦ ಮಿಮಿ., ಭದ್ರಾವತಿ ೦೫.೨೦ ಮಿಮಿ., ತೀರ್ಥಹಳ್ಳಿ ೩.೧೦
ಮಿಮಿ., ಸಾಗರ ೭.೭೦ ಮಿಮಿ., ಶಿಕಾರಿಪುರ ೦.೮೦ ಮಿಮಿ., ಸೊರಬ ೦೧.೧೦ ಮಿಮಿ.
ಹಾಗೂ ಹೊಸನಗರ ೩.೩೦ ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು
DC Shivamogga ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೯೦.೬೦
(ಇಂದಿನ ಮಟ್ಟ), ೭೮೯೭.೦೦ (ಒಳಹರಿವು), ೭೭೭೧.೭೦ (ಹೊರಹರಿವು), ಕಳೆದ
ವರ್ಷ ನೀರಿನ ಮಟ್ಟ ೧೮೦೬.೨೦. ಭದ್ರಾ: ೧೮೬ (ಗರಿಷ್ಠ), ೧೬೬.೫೦ (ಇಂದಿನ
ಮಟ್ಟ), ೪೧೧೮.೦೦ (ಒಳಹರಿವು), ೧೯೪.೦೦ (ಹೊರಹರಿವು), ಕಳೆದ ವರ್ಷ
ನೀರಿನ ಮಟ್ಟ ೧೮೩.೮೦. ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ ಮಟ್ಟ),
೯೨೫೨.೦೦ (ಒಳಹರಿವು), ೯೨೫೨.೦೦ (ಹೊರಹರಿವು) ಕಳೆದ ವರ್ಷ ನೀರಿನ
ಮಟ್ಟ ೫೮೮.೨೪. ಮಾಣಿ: ೫೯೫ (ಎಂಎಸ್‌ಎಲ್‌ಗಳಲ್ಲಿ), ೫೮೧.೬೨ (ಇಂದಿನ ಮಟ್ಟ
ಎಂ.ಎಸ್.ಎಲ್‌ನಲ್ಲಿ), ೧೨೭೪ (ಒಳಹರಿವು), ೬೮೩.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೮೬.೫೦
(ಎಂಎಸ್‌ಎಲ್‌ಗಳಲ್ಲಿ). ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೧.೦೬ (ಇಂದಿನ

ಮಟ್ಟ ಎಂ.ಎಸ್.ಎಲ್‌ನಲ್ಲಿ), ೨೬೪೧ (ಒಳಹರಿವು), ೩೩೯೯.೦೦(ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೩.೦೦
(ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ), ೫೭೦.೭೦ (ಇಂದಿನ
ಮಟ್ಟ ಎಂ.ಎಸ್.ಎಲ್‌ನಲ್ಲಿ), ೪೬೮.೦೦ (ಒಳಹರಿವು), ೧೪೮೫.೦೦ (ಹೊರಹರಿವು
ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೪.೬೨
(ಎಂಎಸ್‌ಎಲ್‌ಗಳಲ್ಲಿ).

ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ),
೫೭೭.೬೪ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೫೮೬.೦೦ (ಒಳಹರಿವು), ೧೩೭೫.೦೦
(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೭.೮೪
(ಎಂಎಸ್‌ಎಲ್‌ಗಳಲ್ಲಿ).

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...