Diana Book Gallery Shivamogga ಶಿವಮೊಗ್ಗ ನಗರದ ಪ್ರತಿಷ್ಟಿತ ಡಯಾನ ಬುಕ್ ಗ್ಯಾಲರಿಗೆ ಶಾಸಕ ಡಿ. ಎಸ್. ಅರುಣ್ ಭೇಟಿ ನೀಡಿ, ವ್ಯವಸ್ಥೆಯ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸಿದರು.
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಯಾವುದೇ ವ್ಯಾಪಾರವೂ ಕೂಡಾ ಸವಾಲಿನ ಸಂಗತಿ. ಈ ಸವಾಲನ್ನು ಸರ‍್ಥವಾಗಿ
ಡಯಾನ ಬುಕ್ ಗ್ಯಾಲರಿಯ ಮಾಲೀಕರಾದ ಕೆ. ಎಲ್. ಈಶ್ವರ್ ನಿಭಾಯಿಸಿದ್ದಾರೆ ಎಂದು ಪ್ರಶಂಸಿಸಿದರು .
Diana Book Gallery Shivamogga ಇಂದಿನ ಯವ ಪೀಳಿಗೆಯ
ಅಗತ್ಯಗಳಿಗೆ ತಕ್ಕಂತೆ ಇಡೀ ಗ್ಯಾಲರಿಯನ್ನು ವ್ಯವಸ್ಥೆ ಮಾಡಿರುವುದು ಹಾಗೂ ವಿಶೇಷವಾಗಿ ಕ್ರೀಡಾ ವಿಭಾಗವನ್ನು ತೆರೆದಿರುವುದು
ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಡಯಾನ ಬುಕ್ ಗ್ಯಾಲರಿಯ ಕೆ. ಎಲ್. ಈಶ್ವರ್‌ರವರು ಶಾಸಕ ಡಿ. ಎಸ್. ಅರುಣ್‌ರವರನ್ನು ಗೌರವಿಸಿದರು.
