Sunday, October 11, 2026
Sunday, October 11, 2026

ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಹಣ ಮಂಜೂರು

Date:

ಖಾಸಗೀಕರಣವಾಗುತ್ತಿರುವ ಎರ್ ಇಂಡಿಯಾದ ಉಳಿದ ಆಸ್ತಿಗಳು ಮತ್ತು ಉತ್ತರದಾಯಿತ್ವವನ್ನು ನಿರ್ವಹಿಸಲಿರುವ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಕಂಪನಿಗೆ 62 ಸಾವಿರ ಕೋಟಿ ರೂಪಾಯಿಗಳನ್ನು ಸೇರ್ಪಡೆಗೊಳಿಸಲು ಸರಕಾರ ಸಂಸತ್ತಿನ ಅನುಮೋದನೆ ಕೋರಿದೆ.
ಹೆಚ್ಚುವರಿ ವೆಚ್ಚದಲ್ಲಿ ರಸಗೊಬ್ಬರ ಸಬ್ಸಿಡಿಗೆ 58,430 ಕೋಟಿ ರೂಪಾಯಿ ರಪ್ತು ಉತ್ತೇಜನಕ್ಕೆ ಪ್ರೋತ್ಸಾಹ ಧನವಾಗಿ 22,039 ಕೋಟಿ ರೂಪಾಯಿ, ನರೇಗಾ ಸೇರಿದಂತೆ ಗ್ರಾಮೀಣಾಭಿವೃದ್ಧಿಗೆ ನೆರವನ್ನು ಒಳಗೊಂಡಿದೆ.
ಪ್ರಸ್ತುತ ಸಾಲಿಗೆ ಹೆಚ್ಚುವರಿ 3.73 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಇದು ಸೇರಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...