Saturday, October 17, 2026
Saturday, October 17, 2026

Actress Padma Vasanthi ಸೀರೆ ಮಳಿಗೆಗೆ ಭೇಟಿ ನೀಡಿದ ನಟಿ ಪದ್ಮಾ ವಾಸಂತಿ

Date:

Actress Padma Vasanthi ಸೊರಬ ಪಟ್ಟಣದ ದಂಡಾವತಿ ಬ್ಲಾಕ್‌ನಲ್ಲಿರುವ ನೆಮ್ಮದಿ ಸೀರೆಮನೆಗೆ ಮಾನಸ ಸರೋವರ ಖ್ಯಾತಿಯ ನಟಿ ಪದ್ಮಾವಾಸಂತಿ ಅವರು ಭೇಟಿ ನೀಡಿದರು.

ಮುರುಡೇಶ್ವರದಿಂದ ಸೊರಬ ಮಾರ್ಗವಾಗಿ ಬೆಂಗಳೂರು ತೆರಳುವಾಗ ನೆಮ್ಮದಿ ಸೀರೆಮನೆಗೆ ಭೇಟಿ ನೀಡಿ, ಸೀರೆ ಖರೀದಿಸಿದರು. ನೆಮ್ಮದಿ ಎನ್ನುವ ನಾಮಫಲಕ ಕಂಡು ಕುತೂಹಲದಿಂದ ಆಗಮಿಸಿರುವುದಾಗಿ ತಿಳಿಸಿದರು.

Actress Padma Vasanthi ನಂತರ ನೆಮ್ಮದಿ ಸೀರೆಮನೆಯ ಮಾಲೀಕರಾದ ಅನಿತಾ ನೆಮ್ಮದಿ ಸುಬ್ಬು ಅವರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ನೆಮ್ಮದಿ ಸುಬ್ಬು ಸೇರಿದಂತೆ ಇತರರಿದ್ದರು. ನಟಿ ಪದ್ಮಾವಾಸಂತಿ ಅವರು ಮಾನಸ ಸರೋವರ ಮತ್ತು ಕಮಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...