Thursday, June 18, 2026
Thursday, June 18, 2026

International Tiger Day ಅಂತಾರಾಷ್ಟ್ರೀಯ ಹುಲಿ ದಿನ – ಸಚಿವ ಈಶ್ವರ ಖಂಡ್ರೆ ಸಂದೇಶ

Date:

International Tiger Day ಇಂದು ಅಂತರಾಷ್ಟ್ರೀಯ ಹುಲಿ ದಿನ ” ಗತ್ತು ಗಾಂಭೀರ್ಯಕ್ಕೆ ಹೆಸರಾದ ಹುಲಿ, ನಮ್ಮ ಪರಂಪರೆಯ ಹೆಮ್ಮೆ, ಧೈರ್ಯ ಸಾಹಸದ ಹೆಗ್ಗುರುತು ‘ಭಾರತದ ರಾಷ್ಟ್ರೀಯ ಪ್ರಾಣಿ’ ವಿಶ್ವದ ಒಟ್ಟು ಸಂಖ್ಯೆಯಲ್ಲಿ ಶೇ.70ರಷ್ಟು ಹುಲಿಗಳು ನಮ್ಮ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ನಮ್ನ ಕರ್ನಾಟಕ ರಾಜ್ಯದ ಅರಣ್ಯದಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ. International Tiger Day ಜಾಗತಿಕವಾಗಿ ಅಪಾಯ ಎದುರಿಸುತ್ತಿರುವ ಹುಲಿಗಳ ಸಂತತಿಯ ರಕ್ಷಣೆ ನಮ್ಮೆಲ್ಲರ ಹೊಣೆ, ಅದಕ್ಕಾಗಿ ನಾವಿಂದು ಸಂಕಲ್ಪಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...