Sunday, September 27, 2026
Sunday, September 27, 2026

National Broadcasting Day ಇದು ಆಕಾಶವಾಣಿ

Date:

National Broadcasting Day ಪ್ರತೀ ವರ್ಷದ ಜುಲೈ 23 ,ರಾಷ್ಟ್ರೀಯ ಪ್ರಸಾರ ದಿನ.
1927 ,ಜುಲೈ 23 ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಕಂಪನಿ ಅಸ್ತಿತ್ವಕ್ಕೆ ಬಂದಿತು.
ಹಣಕಾಸಿನ ಮುಗ್ಗಟ್ಟಿನಿಂದಾಗಿ‌
ಶುರುವಾದ ಮೂರು ವರ್ಷದೊಳಗೇ ಕಂಪನಿ ಕಣ್ಮುಚ್ಚಿತು.
1930 ,ಜೂನ್ 8 ರಲ್ಲಿ ಆಲ್ ಇಂಡಿಯ ರೇಡಿಯೊ ಆಗಿ‌ ನಾಮಾಂಕಿತವಾಗಿ ಮತ್ತೆ ಪ್ರಸಾರ ಕಾರ್ಯ ಆರಂಭಿಸಿತು.
ವಾಲ್ಟರ್ ಕಾಫ್ ಮನ್ ಆರಂಭಿಕ
ಸೂಚನಾ ಸಂಗೀತವನ್ನ ಸಂಯೋಜಿಸಿ ನುಡಿಸಿದರು.
1941 ರಲ್ಲಿ ವ್ಯವಸ್ಥಿತವಾಗಿ
ಬ್ರಿಟಿಷ್ ಆಳ್ವಿಕೆಯಲ್ಲಿ
ಸೂಚನಾ ಮತ್ತು ಪ್ರಸಾರ ಇಲಾಖೆಯ ಆಡಳಿತಕೊಳಪಟ್ಟಿತು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಹೊತ್ತಿಗೆ
ದೆಹಲಿ,ಮುಂಬೈ,ಕೊಲ್ಕತ್ತ,ಚೆನೈ, ಲಕ್ನೊ ಮತ್ತು‌ ತಿರುಚಿರಪಲ್ಲಿ ಹೀಗೆ ಆರು ಆಕಾಶವಾಣಿ ನಿಲಯಗಳಿದ್ದವು.
ಅಚ್ಚುಕಟ್ಟಾಗಿ ಮತ್ತು ಕೇಳುಗರಿಗೆ ಕಾರ್ಯಕ್ರಮಗಳನ್ನು ರೂಪಿಸುವ ದಕ್ಷಿಣ ಭಾರತದ ಚೆನೈ ನಿಂದ ಶುರುವಾದವು.
1956 ರಲ್ಲಿ ಆಕಾಶವಾಣಿ ಪದ ಬಳಕೆಗೆ ಬಂದಿತು.
ಈ ಪದ ಕೊಡುಗೆ ಮೈಸೂರು ಖಾಸಗಿ ಕೇಂದ್ರ ನಡೆಸುತ್ತಿದ್ದ
ಗೋಪಾಲ ಸ್ವಾಮಿ ಅಯ್ಯಂಗಾರ್ ಅವರದ್ದಾಗಿದೆ.

ಕನ್ನಡದಲ್ಲಿ ” ಬಾನುಲಿ ” ಎಂಬ ಸುಂದರ ಹೆಸರಿದೆ.
ಆಕಾಶವಾಣಿಯ
ಧ್ಯೇಯ ವಾಕ್ಯ
” ಬಹುಜನ ಹಿತಾಯ,ಬಹುಜನ ಸುಖಾಯ”

National Broadcasting Day ಆಕಾಶವಾಣಿಯು
ಸಾಮಾಜಿಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನಲ್ಲದೇ ಕ್ರೀಡಾ ವಿವರಣೆ, ನಾಟಕ, ಸಂಗೀತ,ಚರ್ಚೆ ,ಸಂದರ್ಶನ ,ಸುದ್ದಿ ಸಮಾಚಾರ ಮುಂತಾದ ವಿವಿಧ ಅಭಿರುಚಿಯ ಕಾರ್ಯಕ್ರಮಗಳನ್ನ
ರೂಪಿಸಿ ಜನಮನ್ನಣೆಗಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...