Thursday, June 18, 2026
Thursday, June 18, 2026

Shri Uttaradi Math ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು- ಶ್ರೀಸತ್ಯಾತ್ಮ ತೀರ್ಥರು

Date:

Shri Uttaradi Math ಭಗವಂತ ಕೊಟ್ಟ ಸಾಧನ ಶರೀರ ನಾಶವಾಗಲು ಬಿಡಬಾರದು. ಅದಕ್ಕಾಗಿ ನಮ್ಮ ಪ್ರಯತ್ನ ಇರಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ಹೊಳೆಹೊನ್ನೂರಿನಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

Shri Uttaradi Math ದೇಹ ಅನಿತ್ಯ ಎಂಬುದು ಸತ್ಯ. ಒಂದು ನಿಮಿತ್ತ ತಪ್ಪಿಸಿದರೂ ಇನ್ನೊಂದು ನಿಮಿತ್ತದಿಂದ ಹೋಗುತ್ತದೆ. ಆದರೆ ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು. ಶರೀರವನ್ನು ಉಳಿಸಿಕೊಳ್ಳಬೇಕು ಮತ್ತು ಧರ್ಮ ಕಾರ್ಯದಲ್ಲಿ ಅವಸರ ಇರಬೇಕು. ಈ ಉದ್ದೇಶದಿಂದ ವಸುದೇವ ದೇವಕಿಯನ್ನು ಕಂಸನಿಂದ ರಕ್ಷಣೆ ಮಾಡಲು ಹಲವಾರು ಬಗೆಯ ಪ್ರಯತ್ನ ಮಾಡಿದ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...