Saturday, December 6, 2025
Saturday, December 6, 2025

JCI Shivamogga Stars Institute ಜೆಸಿ ಶಿವಮೊಗ್ಗ ಸ್ಟಾರ್ಸ್ ವಿವಿಧ ಸಾಮಾಜಿಕ ಸೇವಾಕಾರ್ಯ ಆಯೋಜನೆ

Date:

JCI Shivamogga Stars Institute ಶಿವಮೊಗ್ಗ ನಗರದ ವಿಧಾತ್ರಿ ಹೊಟೇಲ್ ನ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಯಿಂದ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೂನಿಯರ್ ಜೆಸಿಸ್ ವೀಕ್ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ವಹಿಸಿದ್ದರು. ಈ ಸಂದರ್ಭ ದಲ್ಲಿ ಮಾತನಾಡಿದ ಅವರು ,
ಇದೇ ತಿಂಗಳ ಜುಲೈ 22ರಂದು ಜ್ಯೂನಿಯರ್ ಜೆಸಿಸ್ ವೀಕ್ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಮೊದಲ ದಿನ ಆಹಾರದ ಅವಶ್ಯಕತೆ ಇರುವವರಿಗೆ ಆಹಾರವನ್ನು ಒದಗಿಸುವ ಕಾರ್ಯಕ್ರಮ ನೆರವೇರಲಿದೆ. ಜೊತೆಗೆ ವಿವಿಧ ಸ್ಪರ್ಧೆಗಳು, ಐ ಡೊನೇಷನ್ ಕಾರ್ಯಕ್ರಮ, ಶಿವಪ್ಪ ನಾಯಕ ಅರಮನೆ ಸ್ವಚ್ಚ ಮಾಡುವ ಕಾರ್ಯಕ್ರಮ, ಶಿಕ್ಷಕರಿಗೆ ಗೌರವಿಸುವ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

JCI Shivamogga Stars Institute ಈ ಸಂದರ್ಭದಲ್ಲಿ ವಿದಾತ್ರಿ ಹೋಟೆಲ್ ಮುಖ್ಯಸ್ಥರು ಜೆಸಿ ಕಿರಣ್, ಝೋನ್ ಉಪಾಧ್ಯಕ್ಷ ಜೆಸಿ ಮಲ್ಲಿಕಾರ್ಜುನ್, ಜೆಸಿ ವಿಜಯಲಕ್ಷ್ಮಿ , ಜೆಸಿ ವಿದ್ಯಾಶ್ರೀ, ಜೆಸಿ ಕಾರ್ಣಿಕ್, ಜೆಸಿ ಕಿಶನ್, ಹೊಟೇಲ್ ಸಿಬ್ಬಂದಿಗಳು, ಜೆಸಿಐ ಶಿವಮೊಗ್ಗ ಸ್ಟಾರ್ಸ್ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...