Tuesday, February 3, 2026
Tuesday, February 3, 2026

Police Information ಸೊರಬ ತಾಲ್ಲೂಕು ಶಂಕರಿಕೊಪ್ಪದಿಂದ ಮಹಿಳೆ ನಾಪತ್ತೆ: ಪೊಲೀಸ್ ಮಾಹಿತಿ

Date:

Police Information ಸೊರಬ ತಾಲ್ಲೂಕು ಶಂಕರಿಕೊಪ್ಪ ಗ್ರಾಮ ವಾಸಿ ಪ್ರಭಾವತಿ ಎಂಬ 36 ವರ್ಷದ ಮಹಿಳೆ 2021 ರ ನವೆಂಬರ್‍ನಲ್ಲಿ ಮನೆಯಿಂದ ಹೋದವರು ವಾಪಾಸ್ಸಾಗಿರುವುದಿಲ್ಲ.

Police Information ಈ ಮಹಿಳೆಯ ಚಹರೆ 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಗುಲಾಬಿ ಬಣ್ಣದ ಸೀರೆ, ನೀಲಿ ಬಣ್ಣದ ಜಾಕೇಟ್ ಧರಿಸಿರುತ್ತಾರೆ. ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಆನವಟ್ಟಿ ಪೊಲೀಸ್ ಠಾಣೆ ಶಿವಮೊಗ್ಗ ದೂರವಾಣಿ ಸಂಖ್ಯೆ : ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿ : 08182-261413, ಶಿಕಾರಿಪುರ ಡಿ.ಎಸ್.ಪಿ ಉಪ ವಿಭಾಗ : 08187-222443, ಸೊರಬ ಸಿಪಿಐ ವೃತ್ತ : 08184-272122/9480803339, ಪಿ.ಎಸ್.ಐ ಆನವಟ್ಟಿ ಪೊಲೀಸ್ ಠಾಣೆ : 08184-267135/9480803369 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...