Heavy Rain in Karnataka ರಾಜ್ಯಾದ್ಯಂತ ಮಳೆರಾಯನ ಅಬ್ಬರ ಹೆಚ್ಚಾಗಿದೆ. ಇದರಿಂದ ಜಲಾಶಯಗಳು ತುಂಬುವಂತಾಗಿದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ…?
ತುಂಗಭದ್ರಾ ಜಲಾಶಯ ಗರಿಷ್ಠ ನೀರಿನ ಮಟ್ಟ 497.71. ಒಟ್ಟು ಸಾಮರ್ಥ್ಯ 105.79. ಇಂದಿನ ನೀರಿನ ಮಟ್ಟ 3.07.
ಲಿಂಗನಮಕ್ಕಿ ಜಲಾಶಯ: ಗರಿಷ್ಠ ನೀರಿನ ಮಟ್ಟ 554.44. ಒಟ್ಟು ಸಾಮರ್ಥ್ಯ 151.75. ಇಂದಿನ ನೀರಿನ ಮಟ್ಟ 12.7. ಭದ್ರ ಜಲಾಶಯ: ಗರಿಷ್ಠ ನೀರಿನ ಮಟ್ಟ 657.73. ಒಟ್ಟು ಸಾಮರ್ಥ್ಯ 71.54. ಇಂದಿನ ನೀರಿನ ಮಟ್ಟ 25.
ಕಳೆದ ಎರಡು ದಿನಗಳಿಂದ ಮಳೆರಾಯನ ಅಬ್ಬರ ಜೋರಾಗಿದೆ. ಇದರಿಂದ ರೈತರ ಮುಖದಲ್ಲಿ ಸಂತೋಷ ಮೂಡುವಂತಾಗಿದೆ.
Heavy Rain in Karnataka ಶಿವಮೊಗ್ಗ, ಬಿಜಾಪುರ, ದಕ್ಷಿಣ ಕನ್ನಡ, ಕೋಲಾರ, ಉಡುಪಿ ಈ ಪ್ರದೇಶದಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.