Monday, July 27, 2026
Monday, July 27, 2026

ಐಎಎಸ್ ಅಧಿಕಾರಿಗಳಿಗೆ ಇಲಾಖಾ ನಿಯೋಜನೆ ಆದೇಶ

Date:

ಕೆಎಎಸ್ ನಿಂದ ಐಎಎಸ್ ಗೆ ಬಡ್ತಿ ಹೊಂದಿರುವ 11 ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿರುವ ಸರಕಾರ ಆದೇಶ ಹೊರಡಿಸಿದೆ.
ಎಂ ಶಿಲ್ಪ: ಜಂಟಿ ಕಾರ್ಯದರ್ಶಿ, ವೈದ್ಯ ಶಿಕ್ಷಣ ಇಲಾಖೆ
ಎನ್. ಚಂದ್ರಶೇಖರ್ : ಹೆಚ್ಚುವರಿ ನಿರ್ದೇಶಕ (ಆಡಳಿತ) ತೋಟಗಾರಿಕೆ ಇಲಾಖೆ
ಎ. ಬಿ. ಬಸವರಾಜು : ನಿರ್ದೇಶಕ (ತಾಂತ್ರಿಕ) ಐಟಿ-ಬಿಟಿ ಇಲಾಖೆ
ಎಸ್. ನವೀನ್ ಕುಮಾರ್ ರಾಜು : ವಿಶೇಷ ಡಿಸಿ, ಭೂಮಿ ಮಾನಿಟರಿಂಗ್ ಸೆಲ್
ಎಸ್.ಜೆ. ಸೋಮಶೇಖರ್ : ಆಡಳಿತಾಧಿಕಾರಿ,ಕೆಇಎ
ಡಾ.ಬಿ.ವಿ. ವಾಸಂತಿ ಅಮರ್ : ಕಾರ್ಯ ನಿರ್ವಾಹಕ ನಿರ್ದೇಶಕಿ, ಕೆಎಸ್ಎಂಸಿ
ಡಾ.ಎಂ.ಮಹೇಶ್ : ಸಿಎಒ ಮತ್ತು ಕಾರ್ಯದರ್ಶಿ, ಬಿಡಬ್ಲ್ಯೂಎಸ್ಎಸ್ ಬಿ
ಜಿ.ಲಿಂಗಮೂರ್ತಿ : ಜನರಲ್ ಮ್ಯಾನೇಜರ್, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ಎಸ್‌.ರಂಗಪ್ಪ : ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇಬ್ರಾಹಿಂ ಮೈಗೂರ್ : ಕಾರ್ಯ ನಿರ್ವಾಹಕ ನಿರ್ದೇಶಕ, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ವಿಶೇಷ ಜಿಲ್ಲಾಧಿಕಾರಿ : ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ -2 ಹುದ್ದೆಗೆ ಐಎಎಸ್ ಅಧಿಕಾರಿ ಎಸ್.ಎನ್‌.ಬಾಲಚಂದ್ರ ಅವರನ್ನು ನಿಯೋಜಿಸಿರುವ ಸರ್ಕಾರ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

H.M. Chandrashekharappa ಮಾಜಿ ಶಾಸಕ ಹೆಚ್.ಎಂ.ಸಿ .ನಿಧನ : ಇಂದು ಅಂತ್ಯಕ್ರಿಯೆ

H.M. Chandrashekharappa ಮಾಜಿ ಶಾಸಕ, ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ...

Prahlad Joshi ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದೀ ಕರ್ತವ್ಯ ಸ್ವೀಕರಿಸುತ್ತಿದ್ದೇನೆ- ಪ್ರಹ್ಲಾದ ಜೋಷಿ.

Prahlad Joshi ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಶ್ರೀ ಪ್ರಹ್ಲಾದ...

Samarth Ramdas”ಸಾತ್ವಿಕ ಹೃದಯಿ” ಸಮರ್ಥ ರಾಮದಾಸರು. ಲೇ; ಪ್ರಸಾದ್ ಶ್ರೀವತ್ಸ, ದಾವಣಗೆರೆ.

Samarth Ramdas ಜಾಂಬ ಎಂಬ ಪುಟ್ಟ ಹಳ್ಳಿ ಔರಂಗಾಬಾದ್‌ ಜಿಲ್ಲೆಯಲ್ಲಿದೆ. ಅಲ್ಲಿ...

K.S.Eshwarappa ಕನಕರ ಸ್ಥಳಮಾಹಿತಿ ಉತ್ಖನನ ಕಾರ್ಯ ಅರ್ಥಪೂರ್ಣ. ಇಂತಹ ಸಂಶೋಧನೆಗಳಿಗೆ ನನ್ನ ಬೆಂಬಲವಿದೆ – ಕೆ.ಎಸ್.ಈಶ್ವರಪ್ಪ.

K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ,...