Thursday, August 13, 2026
Thursday, August 13, 2026

ತಹಶೀಲ್ದಾರ್ ಸಮ್ಮುಖದಲ್ಲಿ ಹುಂಡಿ ತೆರವು ಮತ್ತು ಎಣಿಕೆ

Date:

Muzrai Department ಶಿವಮೊಗ್ಗ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ದ ಹುಂಡಿ ಯನ್ನು ತಹಸೀಲ್ದಾರ್ ಶ್ರೀ ಪರಶುರಾಮ್ ಪ್ರಧಾನ ಅರ್ಚಕರು ಶ್ರೀ ಶಂಕರಾನಂದ ಜೋಯ್ಸ್ ಶಿರಸ್ತೇದಾರ್ ಸುರೇಶ್ ಭಕ್ತರು ಹಾಗೂ ಸಿಬ್ಬಂದಿ ವರ್ಗ ತೆರವು ಮಾಡಿ ಎಣಿಕೆ ಮಾಡಲಾಯಿತು.

ಆರು ಲಕ್ಷದ ಹದಿನೈದು ಸಾವಿರ ದ ನೂರಾಎಪ್ಪತ್ತಾರು ರೂಪಾಯಿ ಕಾಣಿಕೆ ಹಣವನ್ನು ದೇವರ ಖಾತೆಗೆ ಜಮಾ ಮಾಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...