Thursday, August 13, 2026
Thursday, August 13, 2026

Icon of Indian Business Organization ಶಿವಮೊಗ್ಗದ ಶಶಿಕುಮಾರ್ ಗೆ ಕರ್ನಾಟಕ ಗ್ಲೋರಿ ಅವಾರ್ಡ್

Date:

Icon of Indian Business Organization ಕರ್ನಾಟಕದ ಪ್ರತಿಷ್ಟಿತ ಮ್ಯಾಗಜಿನ್ ಆದಂತಹ “ಐಕಾನ್ ಆಫ್ ಇಂಡಿಯನ್ ಬಿಸಿನೆಸ್” ಸಂಸ್ಥೆಯು 2023ನೇ ಸಾಲಿನ “ಕರ್ನಾಟಕ ಗ್ಲೋರಿ ಅವಾಡ್೯” ಕೆಟಗರಿಯಲ್ಲಿ ಶಿವಮೊಗ್ಗದ ಶ್ರೀ ಶಶಿಕುಮಾರ್ ಎನ್ ಅವರು ಆಯ್ಕೆಯಾಗಿದ್ದಾರೆ.

ಇವರ ನೃತ್ಯ ಸಾಧನೆ ಮತ್ತು ನೃತ್ಯ ತರಗತಿಯ ವಿಶೇಷ ಆಯೋಜನೆಯ ಕೆಲಸವನ್ನು ಮೆಚ್ಚಿ 2023ನೇ ಸಾಲಿನ “ಯಂಗ್ ಕ್ರಿಯೆಟಿವ್ ಕೋರಿಯೋಗ್ರಾಫರ್” ಎಂಬ ಬಿರುದು ಮತ್ತು “ಬಿಸಿನೆಸ್ ಲೀಡರ್ ಶಿಪ್ ಅವಾಡ್೯” ಅನ್ನು ಇದೇ ಜೂನ್ 25ರಂದು ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್ ನಲ್ಲಿ ನೀಡುತ್ತಿದ್ದಾರೆ.

Icon of Indian Business Organization ಇವರಿಗೆ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ ಸಂಸ್ಥಾಪಕ ಸಿಬ್ಬಂಧಿವರ್ಗ,
ಕಛೇರಿ ಸಿಬ್ಬಂಧಿ, ನೃತ್ಯ ನಿರ್ದೇಶಕರು ಮತ್ತು ಪ್ರತಿ ನೃತ್ಯ ವಿದ್ಯಾರ್ಥಿಗಳು,ಪೋಷಕ ವರ್ಗ ಅಲ್ಲದೆ ಶಿವಮೊಗ್ಗದ ಜನತೆ ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...