Saturday, December 6, 2025
Saturday, December 6, 2025

Department Veerashaiva Employees Welfare Association ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ಧನಸಹಾಯ

Date:

Department Veerashaiva Employees Welfare Association ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ-84) ಶಿವಮೊಗ್ಗ ವತಿಯಿಂದ ಸಂಘದ ಸದಸ್ಯರಾದ ಲಿಂಗೈಕ್ಯ ಶರಣ ಹಾಲಸ್ವಾಮಿ ಎಂ. ಹಿರೇವುಡಾ ಗ್ರಾಮ, ಚನ್ನಗಿರಿ ತಾಲೂಕ್, ದಾವಣಗೆರೆ ಜಿಲ್ಲೆ. ಇವರು ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕಿರಿಯ ಪವರ್ ಮ್ಯಾನ್ ಆಗಿ ವಿನೋಭನಗರ, ಘಟಕ-7, ನಗರ ಉಪ ವಿಭಾಗ -3, ಮೆಸ್ಕಾಂ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Department Veerashaiva Employees Welfare Association ದಿನಾಂಕ 14.04.2023 ರಂದು ವಿದ್ಯುತ್ ಅಪಘಾತದಲ್ಲಿ ದೈವಾಧೀನರಾಗಿದ್ದು, ಸಂಘದ ವತಿಯಿಂದ ಮೃತರ ತಾಯಿಯವರಾದ ಶ್ರೀಮತಿ ಶರಣೆ ಹಾಲಮ್ಮ ರವರಿಗೆ ₹ 1,00,000/- ಒಂದು ಲಕ್ಷ ಮೌಲ್ಯದ ಡಿ.ಡಿ.ಯನ್ನು ದಿನಾಂಕ 30.05.2023ರ ಸಂಜೆ ಸಂಘದ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಹಾಗೂ ಎಲ್ಲಾ ಸದಸ್ಯರ ಪರವಾಗಿ ವಿತರಿಸಲಾಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...