Friday, August 14, 2026
Friday, August 14, 2026

Life Saving Drugs ಕೋವಿಡ್ ಹಿನ್ನೆಲೆಯಲ್ಲಿ ಹಲವು ಅಗತ್ಯ ಔಷಧಗಳ ದರ ಏರಿಕೆಗೆ ಕೇಂದ್ರದಿಂದ ನಿರ್ಬಂಧ

Date:

Life Saving Drugs ದೇಶಾದ್ಯಂತ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ನಿವಾರಣೆಗೆ ಬಳಸುವ ಐದು ಅಗತ್ಯ ಔಷಧಗಳು ಮತ್ತು ಆಕ್ಸಿಜನ್ ಕಾನ್ಸಟ್ರೇಟರ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳ ಮೇಲಿನ ದರ ಹೆಚ್ಚಳಕ್ಕೆ ನಿರ್ಬಂಧವನ್ನು ಸರ್ಕಾರ ಜೂನ್ ವರೆಗೂ ವಿಸ್ತರಿಸಿದೆ.

ಪ್ಯಾರಾಸಿಟಮಲ್, ನೋವು ನಿವಾರಕ ಔಷಧ, ಆಂಟಿ ಬಯೋಟಿಕ್, ಹೃದ್ರೋಗ ಔಷಧಗಳು, ಬಿಪಿ ಮಧುಮೇಹ ನಿಯಂತ್ರಣ ಔಷಧಗಳು , ಸೇರಿ ಜನರು ಹೆಚ್ಚಾಗಿ ಬಳಸುವ ಹಾಗೂ ಸಾಮಾನ್ಯ ಚಿಕಿತ್ಸೆಗೆ ಬಳಸುವ ಮೆಡಿಸಿನ್ ದರ ಹೇಳಿಕೆಯಾಗಿದೆ.

Life Saving Drugs 2023ರ ಏ.01ರಿಂದ ಅಗತ್ಯ ಔಷಧಗಳ ದರವನ್ನ ಏರಿಸಲು ಉತ್ಪಾದಕರಿಗೆ ಅವಕಾಶ ನೀಡಲಾಗಿದೆ. ಆದರೆ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ 2022ರ ಪ್ರಕಾರ, ಸರ್ಕಾರ 2022ರ ಸೆಪ್ಟೆಂಬರ್ ನಲ್ಲೇ ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 870 ಔಷಧಗಳ ಪೈಕಿ 651 ಔಷಧಗಳ ಗರಿಷ್ಠ ಬೆಲೆ ಮೇಲೆ ಮಿತಿ ಏರಿದೆ. ಈ ಬೆಲೆ ಮಿತಿಯು ಏಪ್ರಿಲ್ ಒಂದರಿಂದ ಜಾರಿಯಾಗಿದೆ. ಹಾಗಾಗಿ ಪ್ರಸ್ತುತ ಏಪ್ರಿಲ್ ಒಂದರಿಂದ ಅಗತ್ಯ ಔಷಧಗಳ ನಿವ್ವಳ ಬೆಲೆಯು 6.73% ಇಳಿಕೆಯಾಗಿದೆಯೇ ಹೊರತು ಹೆಚ್ಚಳವಾಗಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...