Sunday, November 22, 2026
Sunday, November 22, 2026

ಸಾಗರ ತಾಲ್ಲೂಕಿನಲ್ಲಿನ ಅಂಗನವಾಡಿ‌ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ನೇಮಕಾತಿ ಅರ್ಜಿ ಆಹ್ವಾನ

Date:

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಸಾಗರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿಗಳಲ್ಲಿ ಖಾಲಿಯಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕಬ್ಬನಾಡಕೊಪ್ಪ, ಮಲಬಾರ ಕ್ಯಾಂಪ್, ದೊಡ್ಡಬ್ಯಾಣ, ಆಶ್ರಯ ಬಡಾವಣೆ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳಿಗೆ ಹಾಗೂ ಹುಲಿದೇವರಬನ, ಅರಳಿಕೊಪ್ಪ, ತಾವರೆಹಳ್ಳಿ, ಕಾನ್ಸೆಪುರ ಎಸ್.ಸಿ. ಕಾಲೋನಿ, ಚೂಣಿಕೊಪ್ಪ, ಹೊಸಕೊಪ್ಪ, ಜನ್ನೆಹಕ್ಕಲು, ಗಾಳಿಪುರ, ಅಂಬಾಪುರ, ಮಂಜಿನಕಾನು, ಜೆ.ಪಿ.ಕಟ್ಟೆ, ಅರಳಿಕಟ್ಟೆ, ಶ್ರೀಧರನಗರ-1, ಅಳೂರು, ಬರುವೆ, ಸೂರನಗದ್ದೆ-2, ಹಂದಿಗೋಡು, ಕೆಳದಿಮೇಲಿನಕೇರಿ, ನೇರಲಿಗೆ, ಕೆ.ಹೊಸಕೊಪ್ಪ, ಹಿರಳೆಮರೂರು, ಶುಂಠಿಕೊಪ್ಪ, ಹಾಗಲಪುರ, ಬಚ್ಚೋಡಿ, ಕಂಚಿಗದ್ದೆ, ಸೌತ್ಕೇರಿ, ದೊಡ್ಡಬೈಲು, ಕಾರ್ಗಲ್-1, ಹೆನ್ನಿ, ಮಾಸೂರುಪೇಟೆ, ಚನ್ನಾಪುರ, ಅರಮನೆಕೇರಿ, ಹಿರೆಹರಕ, ಮಾದರಸನಕೊಪ್ಪ, ಮಣಕಂದೂರು, ಚಿಕ್ಕಮತ್ತೂರು, ಬ್ಯಾಡರಕೊಪ್ಪ, ಕುಡಿಗೆರೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳಿಗೆ
ಆಸಕ್ತರು ಅರ್ಜಿ ನಮೂನೆಯನ್ನು ಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿ.19 ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08183-200245 ನ್ನು ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Editorial ಶಿವಮೊಗ್ಗ ಏರ್ ಪೋರ್ಟ್: ಕೇಂದ್ರಕ್ಕೆ ವಹಿಸಿ ಕೈತೊಳೆದು ಕೊಳ್ಳುವುದೇ ಕ್ಷೇಮ

Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.ಶಿವಮೊಗ್ಗೆಗೆ ವಿಮಾನ...

Shivamogga Karnataka Sangha ವಿದ್ವಾನ್ ಜಿ.ಎಸ್. ನಟೇಶ್ ಅವರಿಗೆ ಕರ್ನಾಟಕ ಸಂಘದ ಪ್ರತಿಷ್ಠಿತ “ನವಿಲುಗರಿ” ಪುರಸ್ಕಾರ ನೀಡಿಕೆ ಸಮಾರಂಭ

Shivamogga Karnataka Sangha ಶಿವಮೊಗ್ಗ ಕರ್ನಾಟಕ ಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ...