ಅಂಚೆ ಕಚೇರಿಯಲ್ಲಿ ಐಎಂಎಸ್ ತಂತ್ರಾಂಶವನ್ನು ಅಳವಡಿಸುವುದರಿಂದ ನ.24 ರವರೆಗೆ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ವ್ಯವಹಾರಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ.
ನ. 25 ರಿಂದ ಎಲ್ಲಾ ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿದ್ದು, ಸಾರ್ವಜನಿಕರು ಈ ತಾತ್ಕಾಲಿಕ ವ್ಯತ್ಯಯದಿಂದ ಆದ ಅನಾನುಕೂಲತೆಗೆ ಅಂಚೆ ಇಲಾಖೆಯೊಂದಿಗೆ ಸಹಕರಿಸುವಂತೆ ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿರುತ್ತಾರೆ.
ಹೊಸ ತಂತ್ರಾಂಶ ಅಳವಡಿಕೆ: ಅಂಚೆ ಜೀವವಿಮೆ ವ್ಯವಹಾರಗಳು ನ.24 ವರೆಗೆ ಸ್ಥಗಿತ
Date:
