ಶಿವಮೊಗ್ಗ ತಾಲೂಕು ಬೇಡರಹೊಸಳ್ಳಿ ಗ್ರಾಮದ ಹೆಚ್.ಆರ್. ಬಸವಣ್ಯಪ್ಪ ಎಂಬ 89 ವರ್ಷದ ವ್ಯಕ್ತಿ ಅ.26 ರಂದು ಬೆಳಗ್ಗೆ ವಾಕ್ ಹೋದವರು ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ. ಈತ 5.10 ಅಡಿ ಎತ್ತರವಿದ್ದು, ಕೋಲುಮುಖ, ಬಿಳಿ ಮೈಬಣ್ಣ,, ದೃಢಕಾಯ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಬಿಳಿ ಪಂಚೆ ಮತ್ತು ಬಿಳಿ ಟವೆಲ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/ 261418/ 9480803332/ 9480803350 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ತಿಳಿಸಿದೆ.
ವ್ಯಕ್ತಿ ಕಾಣೆ; ಮಾಹಿತಿ ನೀಡಲು ಮನವಿ
Date:
