ಶಿವಮೊಗ್ಗ ಎನ್.ಟಿ.ರಸ್ತೆ ನ್ಯೂ ಮಂಡ್ಲಿ ನಗರ ಉಪವಿಭಾಗ-2, ಕಚೇರಿಯಲ್ಲಿ ನ.03 ರಂದು ಮಧ್ಯಾಹ್ನ 3 ರಿಂದಸಂಜೆ 5 ರವರೆಗೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದ್ದು, ಈ ಉಪ ವಿಭಾಗ ವ್ಯಾಪ್ತಿಯ ಗ್ರಾಹಕರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿರುತ್ತಾರೆ