Govt. First Grade College Ajjampura ಅಜ್ಜಂಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ (ಬಿ ಎಸ್ ಡಬ್ಲ್ಯೂ) ವಿಭಾಗಕ್ಕೆ 2023-24 ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ 4 ರ‍್ಯಾಂಕ್ ಗಳು ಸಂದಿವೆ. ದೇವರಾಜು.ಆರ್ ಮೊದಲ ರ‍್ಯಾಂಕ್ ಗಳಿಸಿದ್ದರೆ, ಅರ್ಚನ.ಜೆ.ಕೆ ತೃತೀಯ ರ‍್ಯಾಂಕ್ ಹಾಗೂ ಕಾವ್ಯ.ಕೆ.ಜೆ ಮತ್ತು ನಿಧಿ.ಪಿ.ವಿ ಎಂಟನೇ ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಗೈದ ನಾಲ್ಕು ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಯುತ ಸತೀಶ್.ಇ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಯುತ ಮುಸ್ತಫ ಮುಂಡರಗಿ, ಕಾಲೇಜಿನ ಎಲ್ಲಾ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.
Govt. First Grade College Ajjampura ಅಜ್ಜಂಪುರ ಸ.ಪ್ರಥಮ ದರ್ಜೆ ಕಾಲೇಜಿನ ಬಿಎಸ್ ಡಬ್ಲೂ ವಿಭಾಗದ 4 ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿ.
Date:
