ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಸ್.ಲಾವಣ್ಯ 566 ಅಂಕ ಗಳಿಸಿದ್ದಾಳೆ. ಕನ್ನಡ 98, ಇಂಗ್ಲೀಷ್ 91, ಭೌತಶಾಸ್ತ್ರ 97, ರಾಸಾಯನ ಶಾಸ್ತ್ರ 90, ಗಣಿತ 96 ಮತ್ತು ಜೀವಶಾಸ್ತ್ರದಲ್ಲಿ 94 ಅಂಕ ಗಳಿಸಿದ್ದಾಳೆ. ವಿ.ಸತೀಶ್ ಮತ್ತು ಜಿ.ಎಲ್.ಶಿಲ್ಪಾ ದಂಪತಿ ಪುತ್ರಿ. ಸರ್ ಎಂ.ವಿ.ಕಾಲೇಜು ( ವಿದ್ಯಾ ಭಾರತಿ ) ಆಡಳಿತ ಮಂಡಳಿ, ಪ್ರಾಂಶುಪಾಲರು, ಪೋಷಕರು ಮತ್ತು ಜಿಲ್ಲಾ ಗಾಣಿಗ ಕ್ಷೇಮ ಅಭಿವೃದ್ಧಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗದ ಎಸ್.ಲಾವಣ್ಯ ಪಿಯು ವಿಜ್ಞಾನ ವಿಭಾಗದಲ್ಲಿ 566 ಅಂಕ ಗಳಿಕೆ
Date:
