Friday, October 9, 2026
Friday, October 9, 2026

ಜಿಲ್ಲೆಯ ಆಯ್ದ ತಾಲ್ಲೂಕುಗಳಲ್ಲಿ ಯುವನಿಧಿ ಗ್ಯಾರಂಟಿ ಯೋಜನೆ ಪ್ರಚಾರ ಕಾರ್ಯಕ್ರಮ

Date:

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಏ. 13 ರಂದು ಸ.ಪ್ರ.ದ.ಕಾಲೇಜು- ಶಿಕಾರಿಪುರ, ಏ. 15 ರಂದು ಕೊಡಚಾದ್ರಿ ಪ್ರ.ದ.ಕಾಲೇಜು -ಹೊಸನಗರ , ಏ.16 ರಂದು ಸ.ಪ್ರ.ದ.ಕಾಲೇಜು -ಸೊರಬ, ಏ.17 ರಂದು ಸ.ಪ್ರ.ದ.ಕಾಲೇಜು -ತೀರ್ಥಹಳ್ಳಿ, ಏ.22 ರಂದು ಸರ್.ಎಂ.ವಿ. ಪ್ರ.ದ.ಕಾಲೇಜು- ಭದ್ರಾವತಿ ಹಾಗೂ ಏ. 24 ರಂದು ಸ.ಪ್ರ.ದ.ಕಾಲೇಜು – ಸಾಗರ ಈ ಎಲ್ಲಾ ಸ್ಥಳಗಳಲ್ಲಿ ಯುವನಿಧಿ ಗ್ಯಾರಂಟಿ ಯೋಜನೆಯ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ ಕೆ.ಡಿ. ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...