Sunday, February 22, 2026
Sunday, February 22, 2026

Madhu Bangarappa ಸಂಪರ್ಕ ಸಭೆಯಲ್ಲಿ 65 ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಮಾಡಿದ ಸಚಿವ ಮಧು ಬಂಗಾರಪ್ಪ

Date:

Madhu Bangarappa ಚಂದ್ರಗುತ್ತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು‌ ಬಂಗಾರಪ್ಪನವರು ಬಗರ್ ಹುಕುಂ, ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಡಾಂಬರೀಕರಣ, ಭೂ ದಾಖಲೆಗಳ ತಿದ್ದುಪಡಿ, ಮೆಸ್ಕಾಂ‌ ಇಲಾಖೆ ಸೇರಿದಂತೆ
65ಕ್ಕೂ ಹೆಚ್ಚು ಅರ್ಜಿಗಳನ್ನು‌ ಸಾರ್ಜನಿಕರಿಂದ ಸ್ವೀಕರಿಸಿ, ಸ್ಥಳದಲ್ಲೇ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ‌ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Madhu Bangarappa ಗುಡ್ಡೆಕೊಪ್ಪದ ಗ್ರಾಮಸ್ಥರು, ೨೦೨೧ ರಿಂದ ಸರ್ವೇ ಕಾರ್ಯ ಆಗಿಲ್ಲವೆಂದು, ಚಂದ್ರಗುತ್ತಿಯಲ್ಲಿ ಸಮಗ್ರ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದು ಅರ್ಜಿ ನೀಡಿದರು.
ತ್ಯಾವರೆತಪ್ಪ ಗ್ರಾಮದಲ್ಲಿ ಸ್ಮಶಾನ ಜಾಗದಲ್ಲಿ‌ ಕಲ್ಲು‌ಕ್ವಾರಿ ಚಟುವಟಿಕೆ ನಡೆಯುತ್ತಿದ್ದು ಅದನ್ನು ತೆರವುಗೊಳಿಸಬೇಕೆಂದು ಹಾಗೂ ಗ್ರಾಮದ ಕೆಲವರು ತಮಗೆ ಪಡಿತರ ಚೀಟಿಗಳನ್ನು ಕೊಡಿಸುವಂತೆ ಮನವಿ‌ ಮಾಡಿದರು.
ಪುರದೂರು ಗ್ರಾಮ‌ದ ಪ್ರವಾಹದ ಸಂತ್ರಸ್ತರು ಸೂಕ್ತ ದಾಖಲೆಗಳನ್ನು‌ ನೀಡಿರಿ‌, ಮನೆಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Soldiers Welfare and Rehabilitation ಡೆಹ್ರಾಡೂನ್ ಶಾಲೆಯ 8 ನೇ ತರಗತಿಗೆ ಪ್ರವೇಶಾತಿಗೆ ಅರ್ಹತಾ ಪರೀಕ್ಷೆ

Department of Soldiers Welfare and Rehabilitation ಜನವರಿ 2027ನೇ ಅಧಿವೇಶನಕ್ಕಾಗಿ...

Karnataka Open University ರಾಜ್ಯದ ಮುಕ್ತ ವಿವಿಯಿಂದ ವಿವಿಧ ಕೋರ್ಸುಗಳ ಅಧ್ಯಯನಕ್ಕೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Karnataka Open University ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06,...

B.S. Yediyurappa ಜಿಎಸ್ಎಸ್ ಅವರ ಸಾಹಿತ್ಯ ಸೇವೆ ಸ್ಮರಣೀಯ – ಮಾಜಿ ಸೀಎಂ ಬಿ.ಎಸ್.ಯಡಿಯೂರಪ್ಪ

B.S. Yediyurappa ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ರಾಷ್ಟ್ರಕವಿ ಡಾ. ಜಿ. ಎಸ್....