Shivamogga Basava Kendra ಶಿವಮೊಗ್ಗದ ಬಸವ ಕೇಂದ್ರದಲ್ಲಿ ನಡೆದ “ಚಿಂತನ ಕಾರ್ತಿಕ” ಸಮಾರೋಪ ಸಮಾರಂಭ, ಪುಸ್ತಕ ಬಿಡುಗಡೆ ಮತ್ತು ಗಣಪರ್ವ ಕಾರ್ಯಕ್ರಮದ ಶುಭ ಉದ್ಘಾಟನೆ ಮಾಡಿ, ವಿಶಾಲವಾದ ಸಭೆಯನ್ನು ಉದ್ದೇಶಿಸಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು,
ಈ ಸಂದರ್ಭದಲ್ಲಿ ಡಾ. ಶ್ರೀ ಮರುಳುಸಿದ್ದ ಸ್ವಾಮಿಗಳವರು, ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳವರು, ಶ್ರೀ ಬಸವ ಶಾಂತಲಿಂಗ ಸ್ವಾಮಿಗಳವರು, ಡಾ. ಜಿ. ಪ್ರಶಾಂತ ನಾಯಕ್ ರವರು, ಶರಣ ಬಿ. ಬೆನಕಪ್ಪ, ಶರಣ ಡಾ. ಮಲ್ಲೇಪುರಂ ಜಿ. ವೆಂಕಟೇಶ್, ಅಯನೂರು ಮಂಜುನಾಥ್, ಯಕ ಚಂದ್ರಶೇಖರಪ್ಪ, ಮಹಾರುದ್ರ, ಯೋಗೇಶ್ ಸೇರಿದಂತೆ ಇತರ ಹಲವು ಗಣ್ಯರು ಉಪಸ್ಥಿತರಿದ್ದರು.
