B.Y.Raghavendra ಶ್ರೀಭಗವದ್ಗೀತಾ ಅಭಿಯಾನ -2025.
ಸಮಿತಿಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನ ಭೇಟಿ ಮಾಡಿ
ಇದುವರೆಗೂ ಆಗಿರುವ ಸಿದ್ಧತೆಗಳ ಬಗ್ಗೆ ಸಂಸದರ ಗಮನಕ್ಕೆ ತರಲಾಯಿತು.
ಸಂಸದ ಬಿ.ವೈ.ರಾಘವೇಂದ್ರ ಅವರು ಗೀತಾಭಿಮಾನಿಗಳಿಗೆ ತುಂಬುಹೃದದಯದ ಸ್ವಾಗತ ಕೋರಿ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಭಗವದ್ಗೀತಾ ಮಹಾಸಮರ್ಪಣೆ ಕಾರ್ಯವು ಒಂದು ಭಾಗ್ಯ ಎಂದು ಹೇಳಿದರು.
B.Y.Raghavendra ಚರ್ಚೆಯಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಧ್ಯಕ್ಷ ಅಶೋಕ. ಜಿ .ಭಟ್, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ.
ಸ್ವಾಗತ ಸಮಿತಿಯ ಕ.ಜಿ.ಮಂಜುನಾಥ ಶರ್ಮ, ಮಾಧ್ಯಮ ಸಂವಹನ ಸಮಿತಿಯ ಡಾ.ಸುಧೀಂದ್ರ
ಉಪಸ್ಥಿತರಿದ್ದರು.
B.Y.Raghavendra ಭಗವದ್ಗೀತಾ ಅಭಿಯಾನದ ಪೂರ್ವಸಿದ್ಧತೆ ಚರ್ಚಿಸಿದ ಸಂಸದ ಬಿ.ವೈ.ರಾಘವೇಂದ್ರ
Date:
