ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ತೃಪ್ತಿ ಕ್ಲೀನಿಕ್ ನಲ್ಲಿ ಗಾಂಧಿ ಬಜಾರಿನ ಶ್ರೀರಾಮ ಬಾವಸಾರ ಕ್ಷತ್ರೀಯ ಸೊಸೈಟಿಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಕಿಡ್ನಿ ಮತ್ತು ಇನ್ನಿತರ ಕಾಯಿಲೆಗಳಿಗೆ ಉಚಿತ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕ ಡಾ. ಚಂದ್ರಶೇಖರ್ ಹಾಗೂ ಸೊಸೈಟಿ ಪದಾಧಿಕಾರಿಗಳಿದ್ದರು.
ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕಿಡ್ನಿ ತಪಾಸಣಾ ಶಿಬಿರ
Date:
