Malnad Prasad Ophthalmology ವಿನಾಯಕ ನಗರದ ಬ್ಲಡ್‌ಬ್ಯಾಂಕ್ ರಸ್ತೆಯ ಪ್ರತಿಷ್ಠಿತ ಮಲ್ನಾಡ್ ಪ್ರಸಾದ್ ನೇತ್ರಾಲಯ ವತಿಯಿಂದ ನ. 4ರಂದು 70ಕ್ಕೂ ಮೇಲ್ಪಟ್ಟ ಶಿವಮೊಗ್ಗ ನಗರದ ಕೆ.ಎಸ್. ಆರ್.ಟಿ.ಸಿ. ಸಿಬ್ಬಂಧಿವರ್ಗದವರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು ನ. 6ರ ನಾಳೆ ಹೊನ್ನಾಳಿ ಕೆ.ಎಸ್.ಆರ್.ಟಿಸಿ. ಮತ್ತು ನ. 7ರಂದು ಸಾಗರದ ಸಿಬ್ಬಂಧಿ ವರ್ಗದವರಿಗೆ ಉಚಿತ ಕಣ್ಣಿನ ತಪಾಸಣೆ ನಡೆಯಲಿದೆ. ಸಾಗರದ ರಾಜ್ಯ ಸಾರಿಗೆ ನಿಗಮದ ಸಿಬ್ಬಂದಿಗಳು ಇದರ ಸದುಪಯೋಗ ಪಡೆಯಲು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
Malnad Prasad Ophthalmology ನವೆಂಬರ್ 6. ಸಾಗರದಲ್ಲಿ ಕೆಎಸ್ಆರ್ ಟಿ ಸಿ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣೆ
Date:
