ಆಟೋ ಕಾಂಪ್ಲೆಕ್ಸ್ ಆವರಣವನ್ನು ಅಂತಿಮವಾಗಿ ತ್ಯಾಜ್ಯ ವಿಲೇವಾರಿ ಮಾಡಿ ಸಂಪೂರ್ಣ ಆಟೋ ಕಾಂಪ್ಲೆಕ್ಸ್ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿದ ಮಹಾನಗರ ಪಾಲಿಕೆಯ ಆಯುಕ್ತರು, ಹೆಲ್ತ್ ಇನ್ಸ್ಪೆಕ್ಟರ್ ಲೋಹಿತ್ ರವರು ಮೇಸ್ತ್ರಿ ಆದಂತಹ ಗಣೇಶ್ ರವರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಚಿನ್ನಪ್ಪ ಹಾಗೂ ಪದಾಧಿಕಾರಿಗಳಾದ ದಯಾನಂದ್, ಚಂದ್ರಶೇಖರ್ ಎಂ ಬಿ, ಜಾರ್ಜ್ ಕುರಿಯನ್, ಪಿ ವೆಂಕಟೇಶ್, ವಿ ವೆಂಕಟೇಶ್, ಅಣ್ಣಪ್ಪ, ಪ್ರಕಾಶ್, ಮಾಲತೇಶ್ ಅಂತೋಣಿ ರಾಜ್, ಹಿದಾಯತ್ ಖಾನ್,ರಮೇಶ್ ಬಾಬು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.
ಆಟೋ ಕಾಂಪ್ಲೆಕ್ಸ್ ಆವರಣವನ್ನು ತ್ಯಾಜ್ಯ ವಿಲೇವಾರಿ
Date:
