TMES Ayurvedic Medical College ಶಿವಮೊಗ್ಗ ತಾಲೂಕಿನ ನಿದಿಗೆ ಡೈರಿ ಸಮೀಪವಿರುವ ಪ್ರತಿಷ್ಠಿತ ಟಿಎಂಎಇಎಸ್ ಆಯುರ್ವೇದ ವೈದ್ಯಕೀಯ ಶಿಕ್ಷಣ ಕಾಲೇಜಿನ ೨೦೨೦-೨೧ನೇ ಬ್ಯಾಚ್‌ನ ಟಾಪರ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಎರಡನೇ ಟಾಪರ್ ಆಗಿ ಲಲಿತೇಶ್ವರಿ ಕೆ.ಎಸ್. ಅವರು ಉತ್ತೀರ್ಣರಾಗಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
TMES Ayurvedic Medical College ಈ ಪ್ರತಿಭಾನ್ವಿತೆಯು ನಗರದ ಖ್ಯಾತ ಪತ್ರಿಕಾ ಛಾಯಾಗ್ರಾಹಕರಾದ ಕೆ.ಆರ್. ಸೋಮನಾಥ್ ಮತ್ತು ಉಷಾ ದಂಪತಿಗಳ ಪುತ್ರಿ. ಇವರ ಸಾಧನೆಗೆ ಸಂಸದ ಬಿ.ವೈö. ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪö, ಶಾಸಕರಾದ ಚನ್ನಬಸಪ್ಪ, ರಾಷ್ಟç ಬಳಗದ ಯುವ ಮುಖಂಡ ಕೆ.ಇ. ಕಾಂತೇಶ್ ಇನ್ನಿತರರು ಅಭಿನಂದಿಸಿದ್ದಾರೆ.
TMES Ayurvedic Medical College ವೈದ್ಯಕೀಯ ಪದವಿಯಲ್ಲಿ ಎರಡನೇ ಟಾಪರ್ ಆಗಿ ಲಲಿತೇಶ್ವರಿ ಕೆ.ಎಸ್.
Date:
