Tuesday, November 11, 2025
Tuesday, November 11, 2025

Shivamogga Bahumukhi ಬಹುಮುಖಿ ಆಯೋಜನೆ ಮೈ -ಸೊರ್ -ಸ್ಟೋರಿ ಪುಸ್ತಕ ಕುರಿತು ಸಂವಾದ

Date:

Shivamogga Bahumukhi ಶಿವಮೊಗ್ಗ ನಗರದ ಬಹುಮುಖಿಯ 60ನೇ ಕಾರ್ಯಕ್ರಮವಾಗಿ, ವಿಶ್ರಾಂತ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಬಹುಚರ್ಚಿತ ಮೈ- ಸೊರ್ – ಸ್ಟೋರಿ ಕೃತಿ ಕುರಿತು ಸಂವಾದ ಆಯೋಜಿಸಲಾಗಿದೆ..

ಅ. 10ರ ಶುಕ್ರವಾರ ಸಂಜೆ 05.30ಕ್ಕೆ ಫ್ರೆಂಡ್ಸ್ ಸೆಂಟರ್ ಹಾಲ್ (ವಾಣಿಜ್ಯ ಕಾಲೇಜು, ATNCC ಆವರಣ)ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿಕೃತಿಯನ್ನು ಕುರಿತು ಪೂರ್ವ ವಲಯ ಐ ಜಿ ಪಿ ರವಿಕಾಂತೆ ಗೌಡ ಅವರು ಮಾತನಾಡಲಿದ್ದಾರೆ…

ಜಿಲ್ಲಾ ಪೊಲೀಸ್ ಅದೀಕ್ಷಕ ರಾದ ಮಿಥುನ್ ಕುಮಾರ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ. ವಿ. ಶಿವಕುಮಾರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಉಪಸ್ಥಿತರಿರಲಿದ್ದಾರೆ…

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಶಾಖೆ ಮತ್ತು ಶಿವಮೊಗ್ಗ ಬಾರ್ ಅಸೋಸಿಯೇಶನ್ ಈ ಸಂವಾದ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ..

Shivamogga Bahumukhi ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ವಿನಂತಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ
9449284495, 9845014229,
95380 20367ರಲ್ಲಿ ಸಂಪರ್ಕಿಸಬಹುದು…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sharavati Pumped Storage Project ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರದ್ದಾಗಿಲ್ಲ- ಅಖಿಲೇಶ್ ಚಿಪ್ಪಳಿ

Sharavati Pumped Storage Project ಅಕ್ಟೋಬರ್ 27 2025ರಂದು ದೆಹಲಿಯಲ್ಲಿ ನಡೆದ...

ಶಿವಮೊಗ್ಗದಿಂದ ಹೊಸಪೇಟೆಗೆ ತೆರಳುವ ವಾಹನಗಳಿಗೆ ತಾತ್ಕಾಲಿಕ‌ ಮಾರ್ಗ ಬದಲಾವಣೆ ಆದೇಶ

ರಾಜ್ಯ ಹೆದ್ದಾರಿ ರಸ್ತೆಯ ಸರಪಳಿ 191,000 ರಿಂದ 191,230 ಫ್ಲೈ ಓವರ್...