Monday, May 4, 2026
Monday, May 4, 2026

Abacus Training Center ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಸಾಲಿಮಠ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ

Date:

Abacus Training Center ಚಿತ್ರದುರ್ಗದ ಶ್ರೀ ರಾಮ ಕಲ್ಯಾಣ ಮಂದಿರದಲ್ಲಿ ನಡೆದ 7ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಹೆಸರಾಂತ ಸಾಲಿಮಠ್ ಅಬಾಕಸ್ ತರಬೇತಿ ಕೇಂದ್ರದಿಂದ ಒಟ್ಟು 12 ವಿದ್ಯಾರ್ಥಿ ಗಳು ಭಾಗವಹಿಸಿ ವಿವಿಧ ವಿಭಾಗ ಗಳಲ್ಲಿ ಛಾಂಪಯನ್‌ಶಿಪ್ ಮತ್ತು ಬಹುಮಾನಗಳನ್ನು ಪಡೆದಿದ್ದಾರೆ.
ವಂಶಿ ಕೃಷ್ಣ ಚಾಂಪಿಯನ್, ಪ್ರಣತಿ ಎಸ್. ರನ್ನರ್ ಅಪ್-1, ದಿಯಾ ಡಿ. ಮೂರ್ತಿ ರನ್ನರ್ ಅಪ್-2, ಪ್ರೀತಮ್ ಎಸ್. ರನ್ನರ್ ಅಪ್-೫, ಅನ್ಮೋಲ್, ಚಿರಾಗ್. ಆರ್, ವಿಖ್ಯಾತ್ ಎಸ್. ಅವರುಗಳು ವೆಲ್ ಪರ್ಫಾರ್ಮ್ ಹಾಗೂ ಜೇಷ್ಠಾ ಎಸ್. ಆಚಾರ್ಯ, ರೋಷಿತ್. ಸಿ. ಎಸ್, ಅಶ್ವಿಕಾ ಭಗತ್ ಗೌಡ, ಪ್ರಯಾನ್ ಎಸ್.ವಿ. ಅವರು ಕಾನ್ಸೋಲೇಶನ್ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಸೆಂಟರ್‌ಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. Abacus Training Center ಇವರ ಸಾಧನೆಗೆ ಸೆಂಟರ್ ಮುಖ್ಯಸ್ಥೆ ಆಶಾ ಹಿರೇಮಠ್ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...