Abacus Training Center ಚಿತ್ರದುರ್ಗದ ಶ್ರೀ ರಾಮ ಕಲ್ಯಾಣ ಮಂದಿರದಲ್ಲಿ ನಡೆದ 7ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಹೆಸರಾಂತ ಸಾಲಿಮಠ್ ಅಬಾಕಸ್ ತರಬೇತಿ ಕೇಂದ್ರದಿಂದ ಒಟ್ಟು 12 ವಿದ್ಯಾರ್ಥಿ ಗಳು ಭಾಗವಹಿಸಿ ವಿವಿಧ ವಿಭಾಗ ಗಳಲ್ಲಿ ಛಾಂಪಯನ್‌ಶಿಪ್ ಮತ್ತು ಬಹುಮಾನಗಳನ್ನು ಪಡೆದಿದ್ದಾರೆ.
ವಂಶಿ ಕೃಷ್ಣ ಚಾಂಪಿಯನ್, ಪ್ರಣತಿ ಎಸ್. ರನ್ನರ್ ಅಪ್-1, ದಿಯಾ ಡಿ. ಮೂರ್ತಿ ರನ್ನರ್ ಅಪ್-2, ಪ್ರೀತಮ್ ಎಸ್. ರನ್ನರ್ ಅಪ್-೫, ಅನ್ಮೋಲ್, ಚಿರಾಗ್. ಆರ್, ವಿಖ್ಯಾತ್ ಎಸ್. ಅವರುಗಳು ವೆಲ್ ಪರ್ಫಾರ್ಮ್ ಹಾಗೂ ಜೇಷ್ಠಾ ಎಸ್. ಆಚಾರ್ಯ, ರೋಷಿತ್. ಸಿ. ಎಸ್, ಅಶ್ವಿಕಾ ಭಗತ್ ಗೌಡ, ಪ್ರಯಾನ್ ಎಸ್.ವಿ. ಅವರು ಕಾನ್ಸೋಲೇಶನ್ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಸೆಂಟರ್‌ಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. Abacus Training Center ಇವರ ಸಾಧನೆಗೆ ಸೆಂಟರ್ ಮುಖ್ಯಸ್ಥೆ ಆಶಾ ಹಿರೇಮಠ್ ಅಭಿನಂದಿಸಿದ್ದಾರೆ.
Abacus Training Center ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಸಾಲಿಮಠ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ
Date:
