Christ University ವಿಜಯ ವಿ. ಹೆಗಡೆ, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು ಯಲ್ಲಿ ಸಂಶೋಧನಾ ವಿದ್ಯಾರ್ಥಿ.
“ಗೋಕರ್ಣದ ಕುರಿತು ಪ್ರವಾಸಿಗರ ಅಭಿಪ್ರಾಯ ಮತ್ತು ಪ್ರತಿಬದ್ಧತೆ” ಎಂಬ ವಿಷಯದ ಮೇಲೆ ನಡೆಯುತ್ತಿರುವ ನನ್ನ ಶೈಕ್ಷಣಿಕ ಸಂಶೋಧನೆಯ ಭಾಗವಾಗಿ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ಹೆಚ್ಚು ಜನರಿಗೆ ಸಿಗುವಂತೆ ಈ ಗೂಗಲ್ ಫಾರ್ಮ್ ಅನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಸಿದ್ಧಪಡಿಸಲಾಗಿದೆ.
ದಯವಿಟ್ಟು ಒಂದು ಭಾಷೆಯ ಆವೃತ್ತಿಯನ್ನು ಮಾತ್ರ ಆರಿಸಿ ಸಮೀಕ್ಷೆಯಲ್ಲಿ ಭಾಗವಹಿಸಿ.
ನಿಮ್ಮ ಭಾಗವಹಿಸುವಿಕೆ ಮಹತ್ವದ್ದಾಗಿದೆ!
ನಿಮ್ಮ ಅಮೂಲ್ಯ ಅಭಿಪ್ರಾಯಗಳು ಗೋಕರ್ಣ, ಕರ್ನಾಟಕದ ಸಸ್ಥಿರ ಪ್ರವಾಸೋದ್ಯಮ ತಂತ್ರಗಳನ್ನು ರೂಪಿಸಲು ನೆರವಾಗುತ್ತದೆ.
ನಿಮ್ಮ ಸಮಯ ಮತ್ತು ಭಾಗವಹಿಸುವಿಕೆಗೆ ಹೃತ್ಪೂರ್ವಕ ಧನ್ಯವಾದಗಳು!
Christ University ಕನ್ನಡ ಗೂಗಲ್ ಫಾರ್ಮ್ : https://forms.gle/K8uMEbXa7WEKiEGu8
