Open University Mysore ಆಗಸ್ಟ್ 28 ಮುಂಜಾನೆ 8 ಗಂಟೆಗೆ ಮುಕ್ತ ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಕುವೆಂಪು ಅವರ ಪುತ್ತಳಿಗೆ ಮಾಲಾರ್ಪಣೆ ನಡೆಯಲಿದೆ. 9 ಗಂಟೆಗೆ ಉಪಹಾರ 9:30ರಿಂದ ನೋಂದಣಿ ಕಾರ್ಯಕ್ರಮ ನಡೆಯಲಿದೆ. 11:30ಕ್ಕೆ ಉದ್ಘಾಟನೆ, 1 ಗಂಟೆಗೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಿರಿಯರಿಗೆ ಗೌರವ ಸಮರ್ಪಣೆ 2:30 ಕ್ಕೆ ಭೋಜನ 3:00ಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಲಿದೆ.
ಎಲ್ಲಾ ಪತ್ರಿಕಾ ಸಂಸ್ಥೆಗಳ ಮಾಲೀಕರಿಗೂ , ಸಂಪಾದಕರಿಗೂ, ಪ್ರಸಾರಂಗ ವಿಭಾಗ ಅಧಿಕಾರಿಗಳಿಗೂ, ರಾಜಕೀಯ ಗಣ್ಯರಿಗೂ ಹಾಗೂ ನಗರ ಜಿಲ್ಲಾ ತಾಲೂಕು ಸಂಘಟನೆಗಳಿಗೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ದಿನಪತ್ರಿಕ ವಿತರಕರಿಗೆ ಏಜೆಂಟರಿಗೆ ಪತ್ರಿಕೆ ಹಂಚುವ ಹುಡುಗರಿಗೆ ಸ್ವಾಗತಿಸಲಾಗಿದೆ. Open University Mysore ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ , ಹರ್ಷ, ಅಜಿದ್ ಉಲ್ಲಾ, ಯುವರಾಜ್, ಉಮೇಶ್, ಮಂಜುನಾಥ್, ಯೋಗೇಶ್, ಶ್ರೀಧರ್, ಮೂಲ ಸಾಬ್, ದುರ್ಗೋಜಿ, ಪ್ರಾಣೇಶ್, ಜಗದೀಶ್, ಪ್ರವೀಣ್, ಸುರೇಶ್, ಗಣೇಶ್, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲೆಂದು ಹಾರೈಸಿದ್ದಾರೆ.
ಸ್ಥಳ ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನ ಹುಣಸೂರು ರಸ್ತೆ , ಮೈಸೂರು
