Tourism Development Forum ಶಿವಮೊಗ್ಗ ನಗರದ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ವತಿಯಿಂದ 17.08.25 ರ ಭಾನುವಾರದಂದು ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳಾದ ಶಿಕಾರಿಪುರ, ಬಳ್ಳಿಗಾವಿ, ತಾಳಗುಂದ, ಬಂದಳಿಕೆ, ಕೋಟಿಪುರ ಮತ್ತು ಕುಪ್ಪಗಡ್ಡೆ ಪ್ರದೇಶಗಳಿಗೆ ಪ್ರವಾಸವನ್ನ ಏರ್ಪಡಿಸಲಾಗಿದೆ. ಈ ಪ್ರವಾಸದಲ್ಲಿ ನುರಿತ ಇತಿಹಾಸ ಬಲ್ಲ ಮಾರ್ಗದರ್ಶಿಗಳನ್ನು ಕಳಿಸಲಾಗುವುದು.
ಆಸಕ್ತರು ಪ್ರವಾಸದ ಶುಲ್ಕ ರೂ. 700 ಪಾವತಿಸಿ ಈ ಪ್ರವಾಸಕ್ಕೆ ಆಗಮಿಸಬಹುದು.
45 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ಹೆಸರು ನೊಂದಾಯಿಸಲು ದಿಲೀಪ್ ನಾಡಿಗ್ 6361124316 ಇವರನ್ನು ಸಂಪರ್ಕಿಸಬೇಕು ಎಂದು ವೇದಿಕೆ ಕಾರ್ಯದರ್ಶಿ ಏನ್. ಗೋಪಿನಾಥ್ ರವರು ತಿಳಿಸಿದ್ದಾರೆ.
