Delhi World School ಶಿವಮೊಗ್ಗ ನಗರದ ಜ್ಞಾನದೀಪ ಶಾಲೆಯಲ್ಲಿ ನಡೆದ ಎಸ್‌ಎಸ್‌ಎಸ್‌ಸಿ ಆಯೋಜಿಸಿದ ಇಂಟರ್ ಸಿಬಿಎಸ್‌ಸಿ ಶಾಲೆಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಡೆಲ್ಲಿ ವರ್ಡ್ ಶಾಲೆಯ ಮಕ್ಕಳು ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ಜಾನಪದ ನೃತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಕ್ಕಳಿಗೆ ಶಾಲೆಯ ನೃತ್ಯ ಶಿಕ್ಷಕ ಕಿರಣ್, ಶಾಲೆಯ ಪ್ರಾಂಶುಪಾಲೆ ದಿವ್ಯ ಶೆಟ್ಟಿ ಅಭಿನಂದಿಸಿದ್ದಾರೆ.
Delhi World School ಕಂಸಾಳೆ ಜನಪದ ನೃತ್ಯಸ್ಪರ್ಧೆ ಡೆಲ್ಲಿವರ್ಡ್ ಶಾಲಾ ಮಕ್ಕಳಿಗೆ ಪ್ರಥಮ ಬಹುಮಾನ
Date:
