Operation Sindoor ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ತವರಿಗೆ ರಜೆಯ ಮೇಲೆ ಮರಳಿದ್ದ ಅಲ್ಲಾಸಬ್ ಹಾಗೂ ಅವರ ಧರ್ಮಪತ್ನಿಗೆ ಆತ್ಮೀಯ ಸ್ನೇಹಿತರಿಂದ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಉಮೇಶ್‌ಕುಮಾರ್ ಯು.ವಿ., ಮೋಹನ್ ಬಿ., ನಿರಂಜನ್ ಎಸ್., ಪ್ರಮೋದ್ ಎಲ್, ಚಂದ್ರಶೇಖರ್, ವಿಜಯಕುಮಾರ್, ವಸಂತಕುಮಾರ್, ಸುರೇಶ್, ರಮೇಶ್, ವೆಂಕಟೇಶ್ ಎಲ್, ಸುಭಾಷ್‌ಚಂದ್ರ, ಪ್ರದೀಪ್ ಎಂ.ಎನ್., ಈರಣ್ಣ., ಕುಮಾರ್., ನಾಗರಾಜ್., ಶಿವಾಜಿರಾವ್ ಮತ್ತು ಸುಧಾ ಇವರುಗಳು ಉಪಸ್ಥಿತರಿದ್ದರು.
