Swachh Bharat Mission ಸಾಗರ ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಐ.ಇ.ಸಿ. ಯೋಜನೆಯಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು 3 ವರ್ಷಗಳ ಅವಧಿಗೆ ಡೇ ನಲ್ಮ್ ಯೋಜನೆಯಡಿ ನೋಂದಾಯಿತ ಸ್ವ-ಸಹಾಯ ಗುಂಪುಗಳ ಒಟ್ಟು 9 ಸದಸ್ಯರ ನೇಮಕಾತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಗುರುತಿನ ಚೀಟಿ, ವಿಳಾಸ ಪ್ರಮಾಣ ಪತ್ರ, ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವುದಕ್ಕೆ ಪುರಾವೆ, ಶೈಕ್ಷಣಿಕ ಅರ್ಹತೆಯ ದಾಖಲೆಗಳು ಮತ್ತು ಡೇ ನಲ್ಮ್ ನಿಂದ ನೋಂದಣಿಯಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಜೂ.19ರೊಳಗಾಗಿ ನಗರಸಭೆ ಕಚೇರಿಯ ಟಪಾಲು ವಿಭಾಗದಲ್ಲಿ ನೀಡಿ ಸ್ವೀಕೃತಿಯನ್ನು ಪಡೆಯುವುದು.
Swachh Bharat Mission ಹೆಚ್ಚಿನ ಮಾಹಿತಿಗಾಗಿ ಸಾಗರ ನಗರ ಸಭೆಯ ಸಹಾಯಕ ಪರಿಸರ ಅಭಿಯಂತರರನ್ನು ಹಾಗೂ ವೆಬ್‌ಸೈಟ್ www.sagaracity.mrc.gov.in ನ್ನು ಸಂಪರ್ಕಿಸುವುದು.
Swachh Bharat Mission ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಂದ ಅರ್ಜಿ ಆಹ್ವಾನ
Date: